ನಮ್ಮ ಮೆಟ್ರೊ

ನಮ್ಮ ಮೆಟ್ರೋ 100 ಕಿ.ಮೀ ಗೆ ವಿಸ್ತರಣೆ: ಭಾರತದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರ!
ಇದರ ಬೆನ್ನಲ್ಲೇ, ಹೊಸದಾಗಿ ಉದ್ಘಾಟನೆಯಾಗಲಿರುವ ಪಿಂಕ್ ಲೈನ್ನ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನಮ್ಮ ಮೆಟ್ರೋದ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸಚಿವಾಲಯ ಅನುಮೋದನೆ; ಇಲ್ಲಿದೆ ವಿವರ...
ರಾಜ್ಯ ಸರ್ಕಾರದ ಸಮಿತಿಯ ಶಿಫಾರಸು ಹಾಗೂ ಸ್ಥಳೀಯರ ಬೇಡಿಕೆಗಳನ್ನು ಪರಿಗಣಿಸಿ, ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದಲ್ಲಿರುವ ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವೆಂಬರ್ 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗ ಉದ್ಘಾಟನೆ
ಪ್ರಧಾನಿ ಮೋದಿ ಅವರು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ, ಪಿಂಕ್ ಲೈನ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಪೀಕ್ ಅವರ್ ನಲ್ಲಿ ಮತ್ತೆ ಮೆಟ್ರೊ ಸಂಚಾರ ವ್ಯತ್ಯಯ: ಬೆಂಗಳೂರಿನ Namma Metro Green Line ಸೇವೆ ವಿಳಂಬ
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಣೆ ಹೊರಡಿಸಿ, “ತಾಂತ್ರಿಕ ಸಮಸ್ಯೆಯನ್ನು ನಮ್ಮ ತಾಂತ್ರಿಕ ತಂಡ ಆದ್ಯತೆಯ ಮೇರೆಗೆ ಪರಿಹರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾಮಾನ್ಯ ಸೇವೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದೆ.

Namma Metro: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೆಟ್ರೋ ಸಂಚಾರಕ್ಕೆ ವ್ಯತ್ಯಯ ಇಲ್ಲ
ಈ ಘಟನೆ ಗ್ರೀನ್ ಲೈನ್ನ ಮಾದಾವರ ಮೆಟ್ರೊ ನಿಲ್ದಾಣ–ಸಿಲ್ಕ್ ಇನ್ಸ್ಯುಟ್ಯೂಟ್ ಮೆಟ್ರೊ ನಿಲ್ದಾಣ ಮಾರ್ಗದಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಮೇ 17ಕ್ಕೆ ನಮ್ಮ ಮೆಟ್ರೋ ಕಾಮಗಾರಿ: ನೇರಳೆ ಮಾರ್ಗ 2 ಗಂಟೆ ಬಂದ್; ಇಲ್ಲಿದೆ ಪೂರ್ಣ ಮಾಹಿತಿ...
ನಾಳೆ ಭಾನುವಾರ ಬೆಳಗ್ಗೆ ಏಳರಿಂದ ಒಂಬತ್ತರವರೆಗೆ ಎರಡು ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸೀಲ್ಡ್ ಲಿಕ್ಕರ್ ಬಾಟಲಿ ಕೊಂಡೊಯ್ಯಲು ಶೀಘ್ರದಲ್ಲೆ ಅನುಮತಿ!
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿದೆ.

ನಮ್ಮ ಮೆಟ್ರೊ ಪ್ರಯಾಣ ದುಬಾರಿ ಸಾಧ್ಯತೆ: ಟಿಕೆಟ್ ದರ ಪರಿಷ್ಕರಣೆಗೆ BMRCL ಅಸ್ತು
ಪ್ರತಿ ಫೆಬ್ರವರಿಯಲ್ಲಿ ವಾರ್ಷಿಕ ಹೊಂದಾಣಿಕೆಗಳನ್ನು ಸಲಹೆ ಮಾಡುವ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳನ್ನು ಈ ಪರಿಷ್ಕರಣೆ ಅನುಸರಿಸುತ್ತದೆ.

Namma Metro: ಜನವರಿ 15 ರಿಂದ QR ಆಧಾರಿತ ಪಾಸ್; ಪ್ರಯಾಣಿಕರಿಗೆ ಸ್ಪೆಷಲ್ ಡಿಸ್ಕೌಂಟ್
ಇಲ್ಲಿಯವರೆಗೆ, ಅಂತಹ ಅನಿಯಮಿತ ಪ್ರಯಾಣ ಪಾಸ್ಗಳನ್ನು ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್ಗಳು (CSC) ಎಂದು ಮಾತ್ರ ನೀಡಲಾಗುತ್ತಿತ್ತು. ಇದು ಪ್ರಯಾಣಿಕರು 50 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಪಾವತಿಸಬೇಕಾಗಿತ್ತು.

