ಕೊರಟಾಲ ಶಿವ ನಿರ್ದೇಶನ ಮತ್ತು ಜೂ.ಎನ್ ಟಿಆರ್, ಜಾಹ್ನವಿ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ Devara Part -1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ತಮ್ಮ ಸಂಭಾಷಣೆಗೆ ಸ್ವತಃ ಜೂ.ಎನ್ ಟಿಆರ್ ಧನಿ ನೀಡಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ