ಮನರಂಜನೆ

ಅದಿತಿ ಕನ್ನಡ ಚಿತ್ರದ ಟೀಸರ್

ನಟಿ ಹರ್ಷಿಕ ಪೊನ್ನಚ್ಚ, ಆರ್ಯನ್ ಅಭಿನಯದ ಅದಿತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಬು ಅಬ್ಬಣ್ಣ ನಿರ್ದೇಶಿಸಿದ್ದು ಎ ಅಬ್ಬಣ್ಣ ಚಿತ್ರವನ್ನು ನಿರ್ಮಿಸಿದ್ದಾರೆ.

ಅದಿತಿ ಕನ್ನಡ ಚಿತ್ರದ ಟೀಸರ್