ಧೈರ್ಯಂ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋನಟ ಕೃಷ್ಣ ಅಜಯ್ ರಾವ್ ಅಭಿನಯದ ಧೈರ್ಯಂ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಶಿವ ತೇಜಸ್ ನಿರ್ದೇಶನದ ಚಿತ್ರವನ್ನು ಡಾ.ಕೆ ರಾಜು ಅವರು ನಿರ್ಮಿಸಿದ್ದಾರೆ.
ಸಾಗುವ ದಾರಿಯಲ್ಲಿ ಚಿತ್ರದ ಟ್ರೈಲರ್ಅನೂಪ್ ಸಾ.ರಾ ಗೋವಿಂದ್ ಅಭಿನಯದ ಸಾಗುವ ದಾರಿಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಹುತಾರಾಗಣವಿರುವ ಚಿತ್ರವನ್ನು ಶಿವಕುಮಾರ್ ಸಿ.ಎಸ್ ಗೌಡ ಎಂಬುವರು ನಿರ್ದೇಶಿಸಿದ್ದಾರೆ. ಇನ್ನು ಚಿತ್ರದಲ್ಲಿ ಪವಿತ್ರ ಗೌಡ, ದೇವರಾಜ್, ಜೈಜಗದೀಶ್, ರಂಗಾಯಣ ರಘು ಸೇರಿದಂತೆ ಹಲವು ಅಭಿನಯಿಸಿದ್ದಾರೆ.
ರೂಪ ಚಿತ್ರದ ಟ್ರೈಲರ್ಆಂಟೊನಿಕಮಲ್ ನಿರ್ದೇಶನದ ರೂಪ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶೋಭ್ ರಾಜ್, ರೇಖಾ, ಮಮತಾ ರಾವುತ್ ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್ ರೋಜರ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ.
MOM ಹಿಂದಿ ಸಿನೆಮಾ ಟೀಸರ್ಶ್ರೀದೇವಿ, ನವಾಜುದ್ದೀನ್ ಸಿದ್ದಿಕಿ ಮತ್ತು ಅಕ್ಷಯ್ ಖನ್ನಾ ನಟಿಸಿರುವ MOM ಥ್ರಿಲ್ಲರ್ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ೩ ದಿನಗಳಲ್ಲಿ ಈ ಟೀಸರ್ ಅನ್ನು ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಎ ಆರ್ ರಹಮಾನ್ ಸಂಗೀತ ನೀಡಿದ್ದು ಸಿನೆಮಾ ಜುಲೈ ೧೪ ರಂದು ಬಿಡುಗಡೆಯಾಗಲಿದೆ.
ಕನ್ನಡ ಮಾತನಾಡಿದ ಸ್ಪೈಡರ್ ಮ್ಯಾನ್! ಇಲ್ಲಿದೆ ಕನ್ನಡ ಟ್ರೇಲರ್'ಸ್ಪೈಡರ್ ಮ್ಯಾನ್:ಹೋಂಕಮಿಂಗ್' ಸಿನೆಮಾ ಈಗ ಕನ್ನಡದಲ್ಲಿ ಕೂಡ ಡಬ್ ಆಗಿದ್ದು ಸಿನೆಮಾ ಜುಲೈ ೭ಕ್ಕೆ ಬಿಡುಗಡೆ ಕಾಣಲಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಟ್ರೇಲರ್ ಸಂಚಲನ ಮೂಡಿಸಿದೆ. ಟಾಮ್ ಹಾಲಾಂಡ್ ಸ್ಪೈಡರ್ ಮ್ಯಾನ್ ಪಾತ್ರವನ್ನು ಪೋಷಿಸಿದ್ದಾರೆ.
ಗಣೇಶ್ ಅಭಿನಯದ ಪಟಾಕಿ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರನ್ಯ ರಾವ್ ಅಭಿನಯದ ಪಟಾಕಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮಂಜು ಸ್ವರಾಜ್ ಚಿತ್ರವನ್ನು ನಿರ್ದೇಶಿಸಿದ್ದು ಎಸ್ ವಿ ಬಾಬು ಅವರು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ಹುಲಿದುರ್ಗ ಚಿತ್ರದ ಟ್ರೈಲರ್ವಿಕ್ರಮ್ ಯಶೋಧರ್ ನಿರ್ದೇಶನದ ಸುಪ್ರೀತ್ ಅಭಿನಯದ ಹುಲಿದುರ್ಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆ ಸುಧಾಕರ್ ಎಂಬುವರು ನಿರ್ಮಿಸಿದ್ದಾರೆ.
ವಿಜಯ್ ರಾಘವೇಂದ್ರ ನಟನೆಯ ಕಿಸ್ಮತ್ ಚಿತ್ರದ ಟೀಸರ್ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ನಿರ್ದೇಶಿಸಿ ಅಭಿನಯಿಸಿರುವ ಕಿಸ್ಮತ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸ್ಪಂದನಾ ವಿಜಯ್ ನಿರ್ಮಿಸಿದ್ದಾರೆ.
ದರ್ಶನ್ ಅಭಿನಯದ 'ಚಕ್ರವರ್ತಿ' ಟ್ರೇಲರ್ ವೈರಲ್ಚೊಚ್ಚಲ ನಿರ್ದೇಶಕ ಚಿಂತನ್ ಅವರ 'ಚಕ್ರವರ್ತಿ' ಸಿನೆಮಾದ ಸಂಭಾಷಣೆ ರಹಿತ ಟ್ರೇಲರ್ ನೆನ್ನೆ ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್, ದೀಪಾ ಸನ್ನಿಧಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ೨೪ ಘಂಟೆಗಳಲ್ಲಿ ೯ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ಸ್ಪೈಡರ್ ಮ್ಯಾನ್: ಹೋಂಕಮಿಂಗ್ ಟ್ರೇಲರ್ಈ ಹೊಸ ಸ್ಪೈಡರ್ ಮ್ಯಾನ್:ಹೋಂಕಮಿಂಗ್ಇಂಗ್ಲಿಷ್ ಚಲನಚಿತ್ರ ಜುಲೈ ೭ಕ್ಕೆ ಬಿಡುಗಡೆಗೆ ಸಿದ್ಧವಾಗಿದ್ದು, ಅಂತರ್ಜಾಲದಲ್ಲಿ ಇದರ ಟ್ರೇಲರ್ ಸಂಚಲನ ಮೂಡಿಸಿದೆ. ಟಾಮ್ ಹಾಲಾಂಡ್ ಸ್ಪೈಡರ್ ಮ್ಯಾನ್ ಪಾತ್ರವನ್ನು ಪೋಷಿಸಿದ್ದಾರೆ.
ಹೊಂಬಣ್ಣ ಚಿತ್ರದ ಟೀಸರ್ನವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಹೊಂಬಣ್ಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಹುತಾರಾಗಣವಿದೆ. ಸುಬ್ಬು ತಲಬಿ, ಧನು ಗೌಡ, ವರ್ಷಾ ಆಚಾರ್ಯ ಮತ್ತು ದತ್ತಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಮಕೃಷ್ಣ ಎಂಬುವರು ನಿರ್ಮಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಚೊಚ್ಚಲ ಹಾಲಿವುಡ್ ಸಿನೆಮಾ 'ಬೇವಾಚ್' ಟ್ರೇಲರ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಹಾಲಿವುಡ್ ಸಿನೆಮಾಗೆ ಪಾದಾರ್ಪಣೆ ಮಾಡಿರುವ 'ಬೇವಾಚ್' ಸಿನೆಮಾದ ಟ್ರೇಲರ್ ಜಾಗತಿಕವಾಗಿ ಗಮನ ಸೆಳೆದಿದೆ. ಸೇಥ್ ಗಾರ್ಡನ್ ನಿರ್ದೇಶನದ ಈ ಚಿತ್ರ ಮೇ ೨೬ ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
'ಜಿಂದಾ' ಕನ್ನಡ ಸಿನೆಮಾ ಟ್ರೇಲರ್ಮುಸ್ಸಂಜೆ ಮಹೇಶ್ ನಿರ್ದೇಶನದ 'ಜಿಂದಾ' ಟ್ರೇಲರ್ ಬಿಡುಗಡೆಯಾಗಿದೆ. ಮೇಘನಾ ರಾಜ್, ಯುವರಾಜ್, ದೇವರಾಜ್, ಅರುಣ್ ಮುಂತಾದವರು ಈ ಸಿನೆಮಾದ ತಾರಾಗಣದಲ್ಲಿದ್ದಾರೆ.
ಶೀತಲ್ ಶೆಟ್ಟಿ ನಟನೆಯ 96 ಚಿತ್ರದ ಟ್ರೈಲರ್ಶೀತಲ್ ಶೆಟ್ಟಿ ಅಭಿನಯದ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧಾರಿತ 96 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಯಂತ್ ಎಂಬುವರು ನಿರ್ದೇಶಿಸಿದ್ದು ವಿನುತ ಕೃಷ್ಣಮೂರ್ತಿ ಎಂಬುವರು ನಿರ್ದೇಶಿಸಿದ್ದಾರೆ.
ಟ್ರಿಗರ್ ಚಿತ್ರದ ಟ್ರೈಲರ್ಚೇತನ್ ಗಾಂಧರ್ವ ಮತ್ತು ಜೀವಿಕಾ ಅಭಿನಯದ ಟ್ರಿಗರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಪಾಲೆಗರ್ ನಿರ್ದೇಶಿಸಿದ್ದು ಕೃಷ್ಣ ಮಾಸ್ಟರ್ ನಿರ್ಮಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ