ಮನರಂಜನೆ

ಬಂಗಾರ s/o ಬಂಗಾರದ ಮನುಷ್ಯ ಚಿತ್ರದ ಅಧಿಕೃತ ಟ್ರೈಲರ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಂಗಾರ s/o ಬಂಗಾರದ ಮನುಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶಿಸಿದ್ದು, ಜಯಣ್ಣ ಮತ್ತು ಭೋಗಣ್ಣ ನಿರ್ಮಿಸಿದ್ದಾರೆ.

ಬಂಗಾರ s/o ಬಂಗಾರದ ಮನುಷ್ಯ ಚಿತ್ರದ ಅಧಿಕೃತ ಟ್ರೈಲರ್
ಶ್ವೇತ ಹಾರರ್ ಚಿತ್ರದ ಟ್ರೈಲರ್

ಶ್ವೇತ ಹಾರರ್ ಚಿತ್ರದ ಟ್ರೈಲರ್

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಹಾರರ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಶ್ವೇತ ಚಿತ್ರವನ್ನು ಹೊಸಬರೇ ಮಾಡಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಕ್ಷತಾ ಮಾರ್ಲಾ, ಶ್ರೀನಿವಾಸ್ ಪ್ರಸಾದ್, ಹೃದಯ ಶಿವ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಜೇಶ್ ಆರ್ ಬಲಿಪಾ ನಿರ್ದೇಶಿಸಿದ್ದು, ರಾಮಚಂದ್ರ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.

ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಹಾಡಿನ ವಿಡಿಯೋ ಟೀಸರ್

ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಹಾಡಿನ ವಿಡಿಯೋ ಟೀಸರ್

ಸ್ಯಾಂಡಲ್ವುಡ್ ರಾಜರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕಾಗಿ ರಾಜಕುಮಾರ್ ಚಿತ್ರ ತಂಡ ಅಪ್ಪು ಡ್ಯಾನ್ಸ್ ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದು ಮಾರ್ಚ್ 24ಕ್ಕೆ ಬಿಡುಗಡೆಯಾಗಲಿದೆ.

ಪುನೀತ್‌‌ 'ರಾಜಕುಮಾರ' ಚಿತ್ರದ ಮೇಕಿಂಗ್ ವಿಡಿಯೋ

ಪುನೀತ್‌‌ 'ರಾಜಕುಮಾರ' ಚಿತ್ರದ ಮೇಕಿಂಗ್ ವಿಡಿಯೋ

ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ರಾಜಕುಮಾರ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಕನ್ನಡದ ಬ್ಲಾಕ್ ಬಸ್ಟರ್ ಮಿಸ್ಟರ್ ಅಂಡ್ ಮಿಸೆಸ್ಸ್ ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ.