ರು. 1ಕ್ಕೆ ನಿವೇಶನ!

ರು. 1ಕ್ಕೆ ನಿವೇಶನ!
Updated on: 

ರಿಯಲ್ ಎಸ್ಟೇಟ್ ಜಗತ್ತು ವಿಸ್ತಾರಗೊಳ್ಳುತ್ತಲೇ ಇದೆ. ಇಂದು ಇದ್ದ ಭೂಮಿ ಬೆಲೆ ನಾಳೆ ಇರದು. ಅದು ಸದಾ ಗಗಮನುಖಿ. ಆದರೂ ಭೂಮಿ ಕೊಳ್ಳಬೇಕು, ಸೂರು ಮಾಡಿಕೊಳ್ಳಬೇಕೆಂಬ ಕನಸು ಹೊತ್ತವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇಂಥವರನ್ನು ಸೆಳೆಯಲು ರಿಯಲ್ ಎಸ್ಟೇಟ್‌ನ ದಿಗ್ಗಜ ಕಂಪನಿ ಸ್ಯಾನ್‌ಸಿಟಿ ಗ್ರಾಹಕರಿಗೆ ಕೆಲ ಕೊಡುಗೆಗಳನ್ನು ಘೋಷಿಸಿದೆ.
ರಾಜ್ಯದ ಹಲವೆಡೆ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿರುವ ಸ್ಯಾನ್‌ಸಿಟಿ, ಈಗ ಹೊಸದಾಗಿ ರಾಜಧಾನಿ ಬೆಂಗಳೂರು, ಪಿರಿಯಾಪಟ್ಟಣ ಸೇರಿದಂತೆ ನಾನಾ ಕಡೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದೇ ಕಂಪನಿಯು ತನ್ನ ಎಂಟನೇ ವರ್ಷಾಚರಣೆಯ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಶಿಸಿದೆ. ಕೇವಲ ಒಂದು ರುಪಾಯಿ ಡೌನ್‌ಪೇಮೆಂಟ್ ಮಾಡಿ, ನಿವೇಶನ ಕೊಳ್ಳುವ ಅವಕಾಶ ಮಾಡಿಕೊಟ್ಟಿದೆ ಸ್ಯಾನ್‌ಸಿಟಿ!
ನಿವೇಶನಕೊಳ್ಳುವವರಿಗೆ ಇದೊಂದು ಸದಾವಕಾಶ. ಆರಂಭಿಕ ದರ ಪ್ರತಿ ಚ.ಅಡಿಗೆ ರು. 299. ಆಯಾ ಪ್ರದೇಶದ ಆಧಾರದ ಮೇಲಿಂದ ಅದರ ಮೌಲ್ಯ ಬದಲಾಗುತ್ತ ಹೋಗುತ್ತದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ, ರು. 99,999 ಪಾವತಿಸಿದರೆ, ಅಂದೇ ನೋಂದಣಿ ಮಾಡುವ ವ್ಯವಸ್ಥೆಯನ್ನೂ ಕಂಪನಿ ರೂಪಿಸಿದೆ.
ಸ್ಯಾನ್‌ಸಿಟಿ ಡೈಮಂಡ್, ಸ್ಯಾನ್‌ಸಿಟಿ ಲೇಕ್‌ವೀವ್, ಸ್ಯಾನ್‌ಸಿಟಿ ಕಂಫಟ್, ಸ್ಯಾನ್‌ಸಿಟಿ ವೈಯೋಲೆಟ್, ಸ್ಯಾನ್‌ಸಿಟಿ ಗ್ರೀನ್, ಸ್ಯಾನ್‌ಸಿಟಿ ಬ್ಲ್ಯೂಬೆಲ್, ಸ್ಯಾನ್‌ಸಿಟಿ ವೈಟ್ ಲೋಟಸ್ ಸ್ಯಾನ್‌ಸಿಟಿಯ ಹೊಸ ಪ್ರೊಜೆಕ್ಟ್‌ಗಳಾಗಿವೆ.
ಮಾಹಿತಿಗೆ: 080-67281111, 9243002424, ಇ-ಮೇಲ್: admin@sancity1.com, admin@sangroups.com, ವೆಬ್‌ಸೈಟ್ ವಿಳಾಸ www.sancity1.com, www.sangroups.com.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com