ಮಹಿಳೆ-ಮನೆ-ಬದುಕು

ತಲೆ ಉಳಿಸಿಕೊಳ್ಳಿ!

Published On :

ಇಂದಿನ ಜೀವನಶೈಲಿಯಿಂದಾಗಿ ತಲೆ ಬೋಳಾಗುವುದು ಸಾಮಾನ್ಯವಾಗಿದೆ. ಇದರ ಜತೆಗೆ ವಂಶವಾಹಿ ಗುಣಗಳೂ ಸೇರಿದರೆ 25-30ರ ವಯೋವುತಿಯಲ್ಲಿಯೇ ತಲೆ ಬೋಳಾಗುವುದು ಖಂಡಿತ. ಇದೀಗ ಈ ಗುಣಗಳನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ನೀಡುತ್ತಿದೆ ಬೆಂಗಳೂರಿನ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ರಿಸರ್ಚ್ ಮತ್ತು ಟ್ರೀಟ್‌ಮೆಂಟ್ ಸೆಂಟರ್. ಈ ಚಿಕಿತ್ಸೆ ತಲೆ ಬೋಳಾಗುವುದನ್ನು ತಡೆಯಲು ಸಹಕಾರಿ.
ಕಾಸ್ಮೆಟೋಲಜಿ ಮತ್ತು ಡರ್ಮಟೋಲಜಿ ರೋಗಿಗಳು ಈಗ ಮುಂಚಿತವಾಗಿಯೇ ತಲೆಬೋಳಾಗುವ ಸಾಧ್ಯತೆಯನ್ನು, ಚರ್ಮದ ಸಮಸ್ಯೆಯನ್ನು ಅರಿಯಬಹುದು ಎನ್ನುತ್ತಾರೆ ಡಾ. ದಿನೇಶ್.

ಏನಿದು ಕಾಸ್ಮೆಟಿಕ್ ಮತ್ತು ಡರ್ಮೋಲಾಜಿಯಲ್ಲಿ ವಂಶವಾಹಿ ವಿಧಾನ ಬಳಕೆ?
ಮನುಷ್ಯನ ಡಿಎನ್‌ಎ ಮಾದರಿ ಬಳಸಿ ಆತನಿಗೆ ಭವಿಷ್ಯದಲ್ಲಿ ಅನುವಂಶಿಕವಾಗಿ ಬರಬಹುದಾದ ಕಾಯಿಲೆಗಳಾವುವು ಮತ್ತು ಅದಕ್ಕೆ ಚಿಕಿತ್ಸೆಯ ನಿರ್ದಿಷ್ಟ ದಾರಿ ಯಾವುದು ಎಂಬ ಬಗ್ಗೆ ಹೊಸ ಸೂತ್ರವನ್ನು ಕಂಡುಹಿಡಿದಿದೆ. ಇದೇ ವಿಧಾನವನ್ನು ಕಾಸ್ಮೊಟೊಲಾಜಿ ಮತ್ತು ಡರ್ಮಾಟೊಲಾಜಿಯಲ್ಲಿಯೂ ಬಳಸಿಕೊಂಡು ತಲೆ ಬೋಳು ಸಮಸ್ಯೆ, ಚರ್ಮದ ಸಮಸ್ಯೆ ಪತ್ತೆಹಚ್ಚಲಾಗುತ್ತದೆ. ಈ ಪರೀಕ್ಷೆ ಹಲವು ಹಂತಗಳಲ್ಲಿ ಜರುಗಬೇಕಾಗಿರುವುದರಿಂದ ಹೆಚ್ಚು ಸಮಯ ತಗಲುತ್ತದೆ. ಮಾಹಿತಿಗೆ: (080) 40914767, 23551177.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.