ಸುಮ್ಮನೆ ಟಿಪ್ಸ್

Updated on: 

ನಿತ್ಯ ನಿಮಗೆ ನಿಮ್ಮ ಮುಖ ದರ್ಶನ ನೀಡುವ ಕನ್ನಡಿ ಹೆಚ್ಚಾಗಿ ಪೂರ್ವ ಅಥವಾ ಉತ್ತರದ ಗೋಡೆಯಲ್ಲಿಯೇ ಇರಲಿ.
ತೊಲೆಗಳ ಕೆಳಗೆ ಕೂರುವುದಾಗಲಿ, ಅಥವಾ ಅದು ಅಡ್ಡಾಗುವಂತೆ ಮಲಗುವುದಾಗಲಿ ಮಾಡಬೇಡಿ.
ಅಡುಗೆ ಮನೆಯಲ್ಲಿ ವಸ್ತುಗಳನ್ನು ಇಡಲು ಹೆಚ್ಚಾಗಿ ಗ್ಲಾಸ್ ಕಿಟಕಿ ಬದಲು ಕಟ್ಟಿಗೆ ಕಿಟಕಿ ಬಳಸಿ. ಒಡೆದರೂ ರಿಪೇರಿ ಮಾಡಲು ಸಾಧ್ಯ.
ಅಡುಗೆ ಮನೆಯಲ್ಲಿ ನೀರು ಹಿಡಿದಿಟ್ಟುಕೊಳ್ಳುವ ನೆಲಹಾಸನ್ನೇ ಹಾಕಿ.
ವಯರ್ ಹಾದುಹೋಗಿರುವ ಜಾಗದ ಹತ್ತಿರ ಸಿಲಿಂಡರ್ ಇಡಬೇಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com