ಮಾರ್ಫಿ ರಿಚರ್ಡ್ಸ್ ಕಂಪನಿಯು ಹಿಟ್ಟನ್ನು ಕಲಿಸಲು ಮತ್ತು ಮಜ್ಜಿಗೆ ಮಾಡುವ ಹೊಸ ಹ್ಯಾಂಡ್ ಮಿಕ್ಸರ್‌ವೊಂದುನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮಾಮೂಲಿ ಮಿಕ್ಸರ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಇದು ಎರಡು ಬಗೆಯ ಬ್ಲೇಡ್‌ಗಳನ್ನು ಹೊಂದಿದೆ. ಹೀಗಾಗಿ ಇದು ಒಂದು ಅನುಕೂಲವಾಗಿದೆ. ಆದರೆ, ಇದನ್ನು ಬಳಸುವಾಗ ಬಟ್ಟೆ, ಕೂದಲು ಇದಕ್ಕೆ ತಾಗದಂತೆ ಎಚ್ಚರ ವಹಿಸಿ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ನಲ್ಲಿ ಮಿಕ್ಸ್ ಮಾಡಬೇಡಿ. ಜತೆಗೆ ಬಿಸಿಯಾದ ಬಟ್ಟಲಿನಲ್ಲಿ ಈ ಮಿಕ್ಸಿಯನ್ನು ಇಡಬೇಡಿ. ಅಂದಹಾಗೆ ಮಾರುಕಟ್ಟೆಯಲ್ಲಿ ಇದರ ಬೆಲೆ 2295.