ಆಸ್ಟ್ರೇಲಿಯಾದಲ್ಲಿ ನಡೆದ "ಸ್ಪೇಲಿಂಗ್ ಬೀ" ಸ್ಪರ್ಧೆಯಲ್ಲಿ ಗೆದ್ದ ಭಾರತೀಯ ಬಾಲಕ

ಆಸ್ಟೇಲಿಯದಲ್ಲಿ ನಡೆದ "ಸ್ಪೇಲಿಂಗ್ ಬೀ" ಸ್ಪರ್ದೆಯಲ್ಲಿ ಭಾರತೀಯ ಮೂಲದ ಬಾಲಕನೊಬ್ಬ ವಿಜೇತರಾಗಿ...
ಅನಿರುದ್ದ್ ಕಾತಿರ್‍ವೇಲ್(ಚಿತ್ರ ಕೃಪೆ: Twitter/ @SpellingBeeAU)
ಅನಿರುದ್ದ್ ಕಾತಿರ್‍ವೇಲ್(ಚಿತ್ರ ಕೃಪೆ: Twitter/ @SpellingBeeAU)

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆದ "ಸ್ಪೇಲಿಂಗ್ ಬೀ" ಸ್ಪರ್ದೆಯಲ್ಲಿ ಭಾರತೀಯ ಮೂಲದ ಬಾಲಕನೊಬ್ಬ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಮೆಲ್ಬೊನ್‍ನಲ್ಲಿ ನೆಲೆಸಿರುವ ತಮಿಳುನಾಡು ಮೂಲದ ಅನಿರುದ್ದ್ ಕಾತಿರ್‍ವೇಲ್ ಎಂಬ ಬಾಲಕ ಆಸ್ಟೇಲಿಯದಲ್ಲಿ ನಡೆದ "ಸ್ಪೆಲಿಂಗ್ ಬೀ" ಸ್ಪರ್ಧೆಯಲ್ಲಿ ವಿಜೇತನಾಗಿ ಹೊರಹೊಮ್ಮಿದ್ದು 50.000ಸಾವಿರ ಡಾಲರ್ ವಿದ್ಯಾರ್ಥಿವೇತನ ಹಾಗು 10.000ಸಾವಿರ ಡಾಲರ್ ಆತನ ಶಾಲೆಗೆ ಸಾಮಗ್ರಿಗಳ ಬಹುಮಾನ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com