ಪತ್ರಕರ್ತೆಯ ದಾಖಲೆಯನ್ನು ಕದ್ದು ನೋಡಿದ ವೋಡಾಫೋನ್

ಮಹಿಳಾ ಪತ್ರಕರ್ತರೊಬ್ಬರ ದೂರವಾಣಿ ದಾಖಲೆಗಳ ವಿಚಾರದಲ್ಲಿ ರಾಜಿ ಮಾಡಿಕೊಂಡ ಆರೋಪ ಈಗ ವೊಡಾಫೋನ್ ಕಂಪನಿ ವಿರುದ್ಧ ಕೇಳಿಬಂದಿದೆ...
ವೋಡಾಫೋನ್ ಲೋಗೋ
ವೋಡಾಫೋನ್ ಲೋಗೋ

ಮಹಿಳಾ ಪತ್ರಕರ್ತರೊಬ್ಬರ ದೂರವಾಣಿ ದಾಖಲೆಗಳ ವಿಚಾರದಲ್ಲಿ ರಾಜಿ ಮಾಡಿಕೊಂಡ ಆರೋಪ ಈಗ ವೊಡಾಫೋನ್  ಕಂಪನಿ ವಿರುದ್ಧ ಕೇಳಿಬಂದಿದೆ. ಮಹಿಳಾ ಪತ್ರಕರ್ತರೊಬ್ಬರ ಸುದ್ದಿಯ ಮೂಲವನ್ನು ಕಂಡುಹಿಡಿಯಲು ಕಂಪನಿಯ ಸಿಬ್ಬಂದಿಯೊಬ್ಬರು ಅವರ ದೂರವಾಣಿ ದಾಖಲೆಯನ್ನು ಕದ್ದು ನೋಡಿದ್ದಾರೆ ಎನ್ನುವುದನ್ನು ಸ್ವತಃ ವೊಡಾಫೋನ್ ಒಪ್ಪಿಕೊಂಡಿದೆ.

ಆದರೆ ಇದು ಸಿಬ್ಬಂದಿಯೊಬ್ಬನ ಕೃತ್ಯವೇ ಹೊರತು ಇದರಲ್ಲಿ ಕಂಪನಿಯ ಪಾತ್ರ ಏನೂ ಇಲ್ಲ ಎಂದೂ ಹೇಳಿಕೊಂಡಿದೆ. ಪತ್ರಕರ್ತೆ ನತಾಲೈ ಒಬ್ರಿಯನ್ ಅವರ ಮಾಹಿತಿದಾರರ ವಿವರಗಳು ಕಂಪನಿಯ ಸಿಬ್ಬಂದಿಯಿಂದ ಬಹಿರಂಗವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com