ವಿದೇಶ

ಫ್ಲೈದುಬೈ 'ಹೀರೋ' ಸ್ಮಿತ್ ಮಚ್ಚರ್ ತಲೆಬುರುಡೆಯಲ್ಲಿ ಮೂಳೆ ಮುರಿತ: ಸೌದಿಯಲ್ಲಿ ತುರ್ತು ಶಸ್ತ್ರಚಿಕಿತ್ಸೆ!

ತಲೆಬುರುಡೆಯ ಮೂಳೆ ಮುರಿದು, ಮೂಳೆಯ ತುಂಡೊಂದು ಮೆದುಳಿನ ಕಡೆಗೆ ಒಳಮುಖವಾಗಿ ತಳ್ಳಲ್ಪಟ್ಟಾಗ 'ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್' ಸಂಭವಿಸುತ್ತದೆ.

ಫ್ಲೈದುಬೈ 'ಹೀರೋ' ಸ್ಮಿತ್ ಮಚ್ಚರ್ ತಲೆಬುರುಡೆಯಲ್ಲಿ ಮೂಳೆ ಮುರಿತ: ಸೌದಿಯಲ್ಲಿ ತುರ್ತು ಶಸ್ತ್ರಚಿಕಿತ್ಸೆ!
ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ

ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನವು ಕಳೆದ ವಾರ ಇಸ್ರೇಲ್ ಸಮೀಪಿಸುತ್ತಿದ್ದಾಗ ಸಹ-ಪೈಲಟ್ ಕ್ಯಾಪ್ಟನ್‌ಗೆ ಇರಿದು ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಯಾಣಿಕರು ಮತ್ತು ಕ್ಯಾಪ್ಟನ್ ಹೇಳಿದ್ದಾರೆ.