ನೇಪಾಳದಲ್ಲಿ ಮತ್ತೆ ಜಲಪ್ರಳಯದ ಆತಂಕ: Budhi Gandaki ನದಿ ಉಕ್ಕಿ ಹರಿದು ಅಪಾರ ಹಾನಿ; 3 ಸೇತುವೆಗಳು ನಾಶ, ನದಿ ತೀರದ ಜನರಿಗೆ ಹೈ ಅಲರ್ಟ್..!ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ ಈ ಘಟನೆ ಮತ್ತೆ ಆತಂಕ ಮೂಡಿಸಿದೆ.
ಈ ಹೋರಾಟ ನಿಮ್ಮೊಬ್ಬರದ್ದಲ್ಲ: CJP ಪ್ರತಿಭಟನೆಗೆ ಬಾಂಗ್ಲಾ ನಾಯಕ ನಹಿದ್ ಇಸ್ಲಾಂ ಬೆಂಬಲನವದೆಹಲಿಯಲ್ಲಿ ಕಾಕ್ರಾಚ್ ಜನತಾ ಪಾರ್ಟಿ ನಾಯಕತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆ ಕುರಿತ ವರದಿ ಇಲ್ಲಿದೆ:
Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!ಭಾರತದ ಸೇನಾ ಕಾರ್ಯತಂತ್ರವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದ್ದು, ಯಾವುದೇ ನಿರ್ದಿಷ್ಟ ರಾಷ್ಟ್ರವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಭಾರತದ ಭದ್ರತಾ ಅಗತ್ಯಗಳನ್ನು ಆಧರಿಸಿದೆ.
Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯಇರಾನ್ ಯುದ್ಧದ ಭಾಗವಾಗಿ ಹೊಸದಾಗಿ ತೆರೆದುಕೊಂಡಿರುವ ಮತ್ತೊಂದು ಸಂಘರ್ಷದ ರಂಗದಲ್ಲಿ ಸೌದಿ ಅರೇಬಿಯಾ ಸರಣಿ ದಾಳಿಗಳನ್ನು ಎದುರಿಸುತ್ತಿದೆ. ನೆರೆಯ ಯೆಮನ್ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರೊಂದಿಗೆ ಸಂಘರ್ಷ ತೀವ್ರಗೊಂಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ'ಜಾಗತಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈ ಎರಡೂ ಪ್ರಮುಖ ಶಕ್ತಿಗಳನ್ನು ಕಡಿಮೆ ಪ್ರಾತಿನಿಧ್ಯದೊಂದಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಎಸ್. ಜೈಶಂಕರ್ ಹೇಳಿದ್ದಾರೆ.
ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ನೊಬೆಲ್ ಶಾಂತಿ ಪ್ರಶಸ್ತಿ; ಟ್ರಂಪ್ ಕೆಂಡಾಮಂಡಲ, ಹತಾಶೆ!ಪಿಳ್ಳೈ ಅವರನ್ನು ಪ್ರಶಸ್ತಿ ವಿಜೇತರನ್ನಾಗಿ ಆಯ್ಕೆ ಮಾಡಿರುವುದು "ನಾರ್ವೆ ದೇಶದ ಮೇಲೆ ಅಳಿಸಲಾಗದ ಕಳಂಕ"ವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.
'ಡಿಯರ್ ಪ್ರಧಾನಿ ಅಂಬಾನಿ ಅವರೇ, ಭಾರತದ ನಿಜವಾದ ಬಾಸ್ ನೀವೆಂಬುದನ್ನು ಅರಿಯದ ನನ್ನನ್ನು ಕ್ಷಮಿಸಿ': ಎಲಾನ್ ಮಸ್ಕ್ಬುಧವಾರ 'ಎಕ್ಸ್' ವೇದಿಕೆಯಲ್ಲಿ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸುವಾಗ, ಭಾರತದಲ್ಲಿ ಕೆಲವು 'ಪ್ರಭಾವಿ ಉದ್ಯಮಿಗಳು' (oligarchs) ಸ್ಟಾರ್ಲಿಂಕ್ ಸೇವೆಯನ್ನು ತಡೆಯುತ್ತಿದ್ದಾರೆ ಎಂದು ಮಸ್ಕ್ ಹೇಳಿದಾಗ ಈ ವಿವಾದ ಆರಂಭವಾಯಿತು.
ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವಾಗ್ದಾಳಿ ತೀವ್ರ: ಬಿಜೆಪಿಯ ಪ್ರಚಾರ, ದೇಣಿಗೆಗಳಿಗೆ Reliance ನಂಟು ವರದಿಗಳ ಹಂಚಿಕೆಮಸ್ಕ್ ಅವರು ಎಕ್ಸ್ನಲ್ಲಿ ಇಂದು ಪ್ರಕಟಿಸಿದ ಪೋಸ್ಟ್ನಲ್ಲಿ, 2022ರ ಅಲ್ ಜಜೀರಾ ವರದಿಯೊಂದನ್ನು ಹಂಚಿಕೊಂಡಿದ್ದಾರೆ. ‘ರಿಲಯನ್ಸ್ನಿಂದ ಹಣಕಾಸು ನೆರವು ಪಡೆದ ಸಂಸ್ಥೆಯು ಫೇಸ್ಬುಕ್ನಲ್ಲಿ ಬಿಜೆಪಿಯ ಪ್ರಚಾರ ಅಭಿಯಾನಗಳಿಗೆ ಹೇಗೆ ಉತ್ತೇಜನ ನೀಡುತ್ತದೆ’ ಎಂಬ ಶೀರ್ಷಿಕೆಯನ್ನು ಈ ವರದಿ ಹೊಂದಿದೆ.
ಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್ಪ್ಲ್ಯಾನ್? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!ಪಾಕಿಸ್ತಾನದ ಸರ್ವಾಧಿಕಾರಿಯಾಗಲು ವ್ಯವಸ್ಥಿತ ಪ್ಲಾನ್ ರೂಪಿಸುತ್ತಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಪ್ರಸ್ತುತ ಇರುವ 4 ಪ್ರಮುಖ ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಘಟಕಗಳನ್ನಾಗಿ ಮರುಸಂಘಟಿಸುವ ಯೋಜನೆ ನಡೆಸುತ್ತಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ಪ್ರಸಿದ್ಧ ನ್ಯಾಯಶಾಸ್ತ್ರಜ್ಞೆ ನವನೇತಮ್ ನವಿ ಪಿಳ್ಳೈಅವರಿಗೆ 2026ರ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!