ದುರ್ಗಾಪೂಜೆ ವೇಳೆ ಜಗನ್ನಾಥ ವಿವಿಯಲ್ಲಿ 'ಬೀಫ್ ಪಾರ್ಟಿ' ಕಿರಿಕ್: ದೇಗುಲದ ಬಳಿ ಗೋಮಾಂಸ ಬೇಯಿಸಲು ಯತ್ನ; ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ!
ಢಾಕಾದಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 2026ರಲ್ಲಿ ದುರ್ಗಾಪೂಜೆಯ ಆರಂಭದ ದಿನಗಳಲ್ಲಿ ದನದ ಮಾಂಸದ ಅಡುಗೆ ಮತ್ತು ಗೋಹತ್ಯೆಗೆ ಸಂಬಂಧಿಸಿದಂತೆ ತೀವ್ರ ವಿವಾದ ಮತ್ತು ಉದ್ವಿಗ್ನತೆ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:


