ವಿದೇಶ

'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ', 'ಒಂಚೂರೂ ಯುರೇನಿಯಂ ಹೊರಗೋಗಲ್ಲ': ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!

ಅಮೆರಿಕ–ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡುವ ಪ್ರಯತ್ನದ ಭಾಗವಾಗಿ, ಇರಾನ್ ತನ್ನ ಸಂವರ್ಧಿತ ಯುರೇನಿಯಂನ ಒಂದು ಭಾಗವನ್ನು ಮತ್ತೊಂದು ದೇಶಕ್ಕೆ ವರ್ಗಾಯಿಸಬೇಕು ಎಂದು ಪಾಕಿಸ್ತಾನ ಪ್ರಸ್ತಾಪಿಸಿತ್ತು.

'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ', 'ಒಂಚೂರೂ ಯುರೇನಿಯಂ ಹೊರಗೋಗಲ್ಲ': ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!
'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video

'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜಿನಾಮೆ ನೀಡುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

'ಒಂದಲ್ಲ ಒಂದು ದಿನ ನಾವೆಲ್ಲ ಸಾಯುತ್ತೇವೆ': ಧರ್ಮೋಪದೇಶದ ನೀಡುತ್ತಿದ್ದಾಗಲೇ ತಲೆ ಮೇಲೆ ಶಿಲುಬೆ ಬಿದ್ದು ಪಾದ್ರಿ ಸಾವು; Video

'ಒಂದಲ್ಲ ಒಂದು ದಿನ ನಾವೆಲ್ಲ ಸಾಯುತ್ತೇವೆ': ಧರ್ಮೋಪದೇಶದ ನೀಡುತ್ತಿದ್ದಾಗಲೇ ತಲೆ ಮೇಲೆ ಶಿಲುಬೆ ಬಿದ್ದು ಪಾದ್ರಿ ಸಾವು; Video

ಈಕ್ವೆಡಾರ್‌ನ ಕ್ಯಾಥೊಲಿಕ್ ಪಾದ್ರಿಯೊಬ್ಬರು ಧರ್ಮೋಪದೇಶ ನೀಡುತ್ತಿದ್ದ ವೇಳೆ ಹಿಂದೆ ಗೋಡೆಯ ಮೇಲೆ ನೇತು ಹಾಕಿದ್ದ ದೊಡ್ಡ ಶಿಲುಬೆ ಇದ್ದಕ್ಕಿದ್ದಂತೆ ಅವರ ತಲೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.