ಸುಷ್ಮಾ ಸ್ವರಾಜ್ ಮತ್ತೊಮ್ಮೆ ಇಲ್ಲಿ ಹುಟ್ಟಿ ಬರಬೇಕು, ಹೀಗೆ ಹೇಳಿದ್ದು ಪಾಕಿಸ್ತಾನೀಯರು!ತಾವು ಬದುಕಿದ್ದಾಗ ರಾಜಕೀಯ ಜೀವನದಲ್ಲಿ ಉಪಖಂಡಗಳ ಜನರನ್ನು ಒಂದು ಮಾಡಿದಂತೆ ಸಾವಿನಲ್ಲಿ ಕೂಡ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ...
370ನೇ ವಿಧಿ ರದ್ದು: ಭಾರತದ ನಿರ್ಣಯ ವಿರುದ್ಧ ಹೋರಾಟಕ್ಕೆ ಇಮ್ರಾನ್ ಖಾನ್ ಪ್ರತಿಜ್ಞೆಕಾಶ್ಮೀರದ ಸ್ವಾಯತ್ತತೆಯನ್ನು ಕಿತ್ತೊಗೆದಿರುವ ಭಾರತದ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ಸೇರಿದಂತೆ ಎಲ್ಲೆಡೆ ಹೋರಾಟ ನಡೆಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಜ್ಞೆ ಮಾಡಿದ್ದಾರೆ.
ಭಾರತೀಯ ಸೇನೆ ವಿರುದ್ಧ ಅಸಹ್ಯಕರ ವರ್ತನೆ ತೋರಿದ ಪಾಕ್ ನಟಿ ವೀಣಾ ಮಲಿಕ್, ಬೆವರಿಳಿಸಿದ ನೆಟಿಗರು!ಪಾಕ್ ನಟಿಯಾದರೂ ಭಾರತದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಪಾಕ್ ನಂತ ವೀಣಾ ಮಲಿಕ್ ಸಹ ತನ್ನ ನರಿಬುದ್ಧಿಯನ್ನು...
370ನೇ ವಿಧಿ ರದ್ದತಿ: ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಹಾಕಿದ ಇಮ್ರಾನ್ ಖಾನ್!ಭಾರತವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಕಾರಣ ಪುಲ್ವಾಮಾ ದಾಳಿಯಂತಹ ದಾಳಿಗಳು ಮತ್ತೆ ಮರುಕಳಿಸಬಹುದು ಎಂದು ಪಾಕಿಸ್ತಾನ ಪ್ರಧಾನಿ ನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.
'ಪ್ರಾದೇಶಿಕ ಸಾರ್ವಭೌಮತ್ವಕ್ಕೆ ವಿರುದ್ಧ ನಿರ್ಧಾರ':-ಲಡಾಖ್ ಕೇಂದ್ರಾಡಳಿತ ಪ್ರದೇಶ ಘೋಷಣೆಗೆ ಚೀನಾ ಅಪಸ್ವರ:370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಕೇಂದ್ರಡಳಿತ ಪ್ರದೇಶ ಎಂದು ಘೋಷಿಸಿರುವ ಭಾರತದ ಕ್ರಮವನ್ನು ಚೀನಾ ಖಂಡಿಸಿದೆ
ಕಾಶ್ಮೀರ ತುಕ್ಡೆ ತುಕ್ಡೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಎದೆಗೆ ಬಿತ್ತು ಬೆಂಕಿ, ವಿಶ್ವಸಂಸ್ಥೆ ಯಾಕೆ ಬೇಕು?ಕೆಲ ಕಿಡಿಗೇಡಿಗುಳ ಭಾರತವನ್ನು ತುಂಡರಿಸುತ್ತೇವೆ ಎಂದು ಘೋಷಣೆ ಕೂಗಿದಾಗ ನೆರೆಯ ಪಾಕಿಸ್ತಾನಕ್ಕೆ ಖುಷಿ ಆಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ 370 ಕಲಂ ಕಿತ್ತೆಸೆದಿದ್ದು
ಆರ್ಟಿಕಲ್ 370 ರದ್ದು: ಶಾಂತಿ ಕಾಪಾಡಲು ಅಮೆರಿಕ ಒತ್ತಾಯ!ಕಾಶ್ಮೀರಕ್ಕೆ ವಿಶೇಷಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದತಿ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನೂ ಸೆಳೆದಿದ್ದು, ಅಮೆರಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.
ಭಾರತ ಯಾವುದೇ ಆಕ್ರಮಣಕಾರಿ ಮನೋಭಾವ ತೋರಿದರೆ ತಕ್ಕ ಶಾಸ್ತಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ಕಾಶ್ಮೀರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ಮತ್ತು ಅನಿಶ್ಚಿತತೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಭಾರತ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈಹಾಕಿ, ಆಕ್ರಮಣಕಾರಿ ಮನೋಭಾವ ತೋರಿದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದ ನಿಜ ಬಣ್ಣ ಬಯಲು, ರಾಷ್ಟ್ರಪತಿ ಮೂಲಕ ರಾಜಕೀಯ : ಪಾಕ್ ತಿರುಗೇಟುಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ಅಸಂವಿಧಾನಿಕ ಕ್ರಮದಿಂದ ನಿಜ ಬಣ್ಣಬಯಲಾಗಿದ್ದು ಇದನ್ನು ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆ, ಅವಕಾಶ ಬಳಸಿಕೊಳ್ಳುವುದಾಗಿ
ಕೆಲಸ ಸಿಗದೆ ತವರಿಗೆ ಮರಳಿದ್ದ ವ್ಯಕ್ತಿಗೆ ಬಂಪರ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದವನಿಗೆ 28 ಕೋಟಿ ರೂ.!ದುಬೈನಲ್ಲಿ ಉದ್ಯೋಗ ಹುಡುಕಲು ವಿಫಲನಾಗಿ ನಿರಾಶೆಯಿಂದ ಮನೆಗೆ ಮರಳಿದ್ದ ಭಾರತೀಯ ರೈತನೊಬ್ಬ ದುಬೈನಲ್ಲಿ ಬರೋಬ್ಬರಿ 28 ಕೋಟಿ ರು.ನ ಲಾಟರಿ ...
ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: 20 ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ!ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜಾಧವ್ ಗೆ ರಾಜತಾಂತ್ರಿಕ ನೆರವು: ಪಾಕಿಸ್ತಾನ ಮೌನಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡುವುದರ ಕುರಿತು ಪಾಕಿಸ್ತಾನ ಮೌನ ವಹಿಸಿದೆ.
ಭಾರತೀಯ ಯೋಧರ ಹಿಂದಿಕ್ಕಲು ಹೋಗಿ ಪಾಕ್ ಸೈನಿಕರು ಮಾಡಿಕೊಂಡ ಎಡವಟ್ಟು, ವಿಡಿಯೋ ವೈರಲ್!ಒಬ್ಬರನ್ನು ತುಳಿದು ಮೇಲೆ ಬರಬಹುದು ಆದರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ಅದೇ ರೀತಿ ಪಾಕ್ ಸೈನಿಕರು ಭಾರತೀಯ ಯೋಧರ ನಿಸ್ವಾರ್ಥ ಸೇವೆಗೆ ಸೆಡ್ಡು ಹೊಡೆಯಲು ಹೋಗಿ...
ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ: ಮನೆಯವರ ಅನುಮತಿ ಇಲ್ಲದೇ ಪ್ರಯಾಣಕ್ಕೆ ಅಸ್ತು!ಸೌದಿ ಅರೇಬಿಯಾ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಮುಂದಾಗಿದ್ದು, ವಯಸ್ಕ ಹೆಣ್ಣುಮಕ್ಕಳು ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿದೆ.
ಭಾರತ, ಪಾಕಿಸ್ತಾನ ಬಯಸಿದರೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶಕ್ಕೆ ಸಿದ್ದ: ಡೊನಾಲ್ಡ್ ಟ್ರಂಪ್ ಪುನರುಚ್ಛಾರದಶಕಗಳ ಕಾಲದ ಕಾಶ್ಮೀರ ವಿವಾದ ಬಗೆಹರಿಸುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!