ತಿರುಗು ಬಾಣವಾಯ್ತು ಭಾರತದ ಮೇಲಿನ ದ್ವೇಷ: ಟೊಮಾಟೊಗೂ ಕಣ್ಣೀರು ಹಾಕುವ ಸ್ಥಿತಿ ಪಾಕ್ ಜನತೆಯದ್ದು!ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಹತಾಶಗೊಂಡು ಪಾಕಿಸ್ತಾನ ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ರದ್ದುಗೊಳಿಸಿದೆ. ಈಗ ಅದರ ಪರಿಣಾಮ ಪಾಕಿಸ್ತಾನಕ್ಕೆ ಗೋಚರವಾಗುತ್ತಿದೆ.
ಆರ್ಟಿಕಲ್ 370, ಪಾಕ್ ಒಂಟಿ! ಭಾರತ ನೆರೆ ರಾಷ್ಟ್ರದ ಆರೋಪ ಅರಣ್ಯ ರೋಧನವಾಗಿಸಿದ್ದು ಹೇಗೆ ಗೊತ್ತೇನು?ಭಾರತ ಕಾಶ್ಮೀರ ಕ್ರಾಂತಿ ಯಶಸ್ವಿಯಾಗುತ್ತಿದ್ದಂತೆಯೇ ಪಾಕಿಸ್ತಾನದ ಕೂಗು ಜೋರಾಗಿಯೇ ಇತ್ತು. ಎಚ್ಚರಿಕೆಯಿಂದ ಮೊದಲುಗೊಂಡು ಬೆದರಿಕೆ ವರೆಗೂ ಎಲ್ಲ ಹೇಳಿಕೆಗಳೂ ಬಂದ್ದಿದ್ದವು.
ಕಾಶ್ಮೀರ: ಯುಎನ್, ಯುಎಸ್ ಜೊತೆ ಸೇರಿ ಪರಾಮ್ತಮಿತ್ರ ಪಾಕ್ ಗೆ ಕೈಕೊಟ್ಟ ಚೀನಾ!ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಬೆಂಬಲ ಸಿಗುತ್ತಿಲ್ಲ. ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸಹ ಈಗ ಕೈಚೆಲ್ಲಿರುವುದು ಹೊಸ ಸಂಗತಿ.
ಅಸ್ಥಿರ ಜಗತ್ತಿನಲ್ಲಿ ಭಾರತ- ಚೀನಾ ಸಂಬಂಧ ಸ್ಥಿರತೆಯ ಅಂಶವಾಗಬೇಕು: ವಿದೇಶಾಂಗ ಸಚಿವ ಜೈ ಶಂಕರ್ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪಾಕಿಸ್ತಾನದ ಲಾಹೋರ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಮೂರ್ತಿ ಧ್ವಂಸ; ಇಬ್ಬರ ಬಂಧನ19ನೇ ಶತಮಾನದ ಆದಿಭಾಗದಲ್ಲಿ ವಾಯುವ್ಯ ಭಾರತವನ್ನಾಳಿದ ಮಹಾರಾಜ ರಂಜಿತ್ ಸಿಂಗ್ ಮೂರ್ತಿಯನ್ನು ಲಾಹೋರ್ ನಲ್ಲಿ ನಿನ್ನೆ ಇಬ್ಬರು ದುಷ್ಕರ್ಮಿಗಳು ನಾಶಗೊಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಸ್ಮರಣಾರ್ಥ ಸಾವಿರ ದೀಪ ಬೆಳಗಿಸಿದ ಭೂತಾನ್ ದೊರೆ!ಇತ್ತೀಚೆಗಷ್ಟೇ ಅಗಲಿದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಮರಣಾರ್ಥ ಭೂತಾನ್ ದೊರೆ ಸ್ಥಳೀಯ ದೇಗುಲದಲ್ಲಿ ಒಂದು ಸಾವಿರ ದೀಪ ಬೆಳಗಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕಾಶ್ಮೀರ ಭವಿಷ್ಯವನ್ನು ಪ್ರಧಾನಿ ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ: ಪಾಕ್ ಪ್ರತಿಪಕ್ಷಗಳ ಆರೋಪಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಭವಿಷ್ಯವನ್ನು ಮಾರಾಟ ಮಾಡಿದ್ದಾರೆ ಎಂದು ಪಾಕ್ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಆರೋಪಿಸಿದ್ದಾರೆ.
ಸಂಜೋತಾ ಬಳಿಕ, ಥಾರ್ ಎಕ್ಸ್ ಪ್ರೆಸ್ ರೈಲನ್ನೂ ತಡೆದ ಪಾಕಿಸ್ತಾನಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ಥಾರ್ ಎಕ್ಸ್ಪ್ರೆಸ್ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದೆ.
ಭಾರತದಿಂದ ಆರ್ಟಿಕಲ್ 370 ರದ್ದು: ಚೀನಾಗೆ ದೌಡಾಯಿಸಿದ ಪಾಕಿಸ್ತಾನ ಸಚಿವ!ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸದ ಬೆನ್ನಲ್ಲೆ ಪಾಕಿಸ್ತಾನದ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದಾರೆ.
ಕಾಶ್ಮೀರ ಆರ್ಟಿಕಲ್ 370: ಭಾರತದ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ ಗೆ ತೀವ್ರ ನಿರಾಸೆ!ಪದೇ ಪದೇ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಮುಖ ಭಂಗ ಎದುರಿಸಿದೆ.
ಆರ್ಟಿಕಲ್ 370 ರದ್ದತಿ ವಾಪಸ್ ಪಡೆದರೆ..: ಪಾಕಿಸ್ತಾನ ಭಾರತದ ಮುಂದಿಟ್ಟ ಆಫರ್ ಏನು ಗೊತ್ತೇ?ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ರಾಜತಾಂತ್ರಿಕ, ದ್ವಿಪಕ್ಷೀಯ ವಿಷಯಗಳಲ್ಲಿ ಭಾರತದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ.
ಆರ್ಟಿಕಲ್ 370 ರದ್ದು ಬೆನ್ನಲ್ಲೇ ಪಾಕ್ ತತ್ತರ; ಆವೇಶದಲ್ಲಿ ಕೈ ಸುಟ್ಟಿಕೊಂಡ ಇಮ್ರಾನ್ ಕಕ್ಕಾಬಿಕ್ಕಿ!ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ದಿಟ್ಟ ನಿರ್ಧಾರ ಪಾಕಿಸ್ತಾನಕ್ಕೆ ಬೆನ್ನು ಮೂಳೆ ಮುರಿದಂತಾಗಿದೆ. ಹೌದು ಆರ್ಟಿಕಲ್ 370 ರದ್ದು...
ಭಾರತದ ವಿರುದ್ಧ ಯಾವುದೇ ಪ್ರತೀಕಾರದ ಕ್ರಮ ಬೇಡ: ಪಾಕ್ ಗೆ ಅಮೆರಿಕಾ ಸಂಸದರ ಒತ್ತಾಯಭಾರತದ ವಿರುದ್ಧ ಸೇಡಿನ ಆಕ್ರಮಣಕಾರಿ ಮನೋಧರ್ಮ ತೋರಿಸದೆ ತನ್ನ ಪ್ರಾಂತ್ಯದೊಳಗೆ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಅಮೆರಿಕಾ ...
370 ರದ್ದು ಮಾಡಿದ್ದಕ್ಕೆ ಸೇಡು: ಪಾಕ್ ವಾಯು ಮಾರ್ಗ ಬಳಕೆಗೆ ಭಾರತದ ಮೇಲೆ ನಿಷೇಧ!ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದಕ್ಕೆ ಆಕ್ರೋಶಗೊಂಡಿರುವ ಪಾಕಿಸ್ತಾನ ಭಾರತ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ.
ಸುಷ್ಮಾ ನಿಧನದ ಬಗ್ಗೆ ಲೇವಡಿ: 'ಡರ್ಟಿ ಪಿಕ್ಚರ್ ನಟಿಯ ಡರ್ಟಿ ಟಾಕ್'; ವೀಣಾ ಮಲಿಕ್ ವಿವಾದಾತ್ಮಕ ಟ್ವೀಟ್ಕೇಂದ್ರ ಮಾಜಿ ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬಿನಿ ಮಿಡಿಯುತ್ತಿದೆ, ಇದೇ ವೇಳೆ ಪಾಕಿಸ್ತಾನ ನಟಿಯೊಬ್ಬಳು ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video