ವಿದೇಶ

Hantavirus: ಕೋವಿಡ್ ಗಿಂತಲೂ ಮಾರಕ ವೈರಾಣು? ವಿಚಿತ್ರ ವೈರಸ್ ಹರಡುವಿಕೆ ವಿಭಿನ್ನ; WHO ಹೇಳಿದ್ದಿಷ್ಟು...

ಇದು ಅಗ್ರೆಂಟಿಯಾ ಮಾದರಿಯ ಸಾಂಕ್ರಾಮಿಕ ಸ್ಫೋಟವನ್ನು ಹೋಲುತ್ತದೆ, ಮತ್ತು ನಾವು ದೊಡ್ಡ ಸಾಂಕ್ರಾಮಿಕ ರೋಗವನ್ನು ನಿರೀಕ್ಷಿಸುವುದಿಲ್ಲ.

Hantavirus: ಕೋವಿಡ್ ಗಿಂತಲೂ ಮಾರಕ ವೈರಾಣು? ವಿಚಿತ್ರ ವೈರಸ್ ಹರಡುವಿಕೆ ವಿಭಿನ್ನ; WHO ಹೇಳಿದ್ದಿಷ್ಟು...
ಕ್ಷಿಪಣಿ ದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: 'ಸಣ್ಣ ಮಟ್ಟದ ದಾಳಿಯಷ್ಟೇ, ಕದನ ವಿರಾಮ ಮುರಿದಿಲ್ಲ'- ಟ್ರಂಪ್..!

ಕ್ಷಿಪಣಿ ದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: 'ಸಣ್ಣ ಮಟ್ಟದ ದಾಳಿಯಷ್ಟೇ, ಕದನ ವಿರಾಮ ಮುರಿದಿಲ್ಲ'- ಟ್ರಂಪ್..!

ಸಣ್ಣ ಮಟ್ಟದ ದಾಳಿ ನಡೆದರೂ, ಯುದ್ಧ ವಿರಾಮ ಇನ್ನೂ ಮುರಿದಿಲ್ಲ. ಎರಡೂ ದೇಶಗಳು ದೊಡ್ಡ ಯುದ್ಧ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಇರಾನ್ ಒಂದು ವೇಳೆ ಮಿತಿ ಮೀರಿದರೆ, ಮುಂದೆ ಎದುರಾಗುವುದು 'ಲವ್ ಟ್ಯಾಪ್' ಆಗಿರುವುದಿಲ್ಲ, ಅದು ಸಂಪೂರ್ಣ ವಿನಾಶವಾಗಿರುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಅಮೆರಿಕಾ ಅಧ್ಯಕ್ಷ..?: "ಟ್ರಂಪ್‌ಗಾಗಿ ಪ್ರಾರ್ಥಿಸಿ" ಎಂದ ಸಂಸದೆ ನ್ಯಾನ್ಸಿ ಮೇಸ್; ಹೆಚ್ಚಿದ ಗೊಂದಲ!

ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಅಮೆರಿಕಾ ಅಧ್ಯಕ್ಷ..?: "ಟ್ರಂಪ್‌ಗಾಗಿ ಪ್ರಾರ್ಥಿಸಿ" ಎಂದ ಸಂಸದೆ ನ್ಯಾನ್ಸಿ ಮೇಸ್; ಹೆಚ್ಚಿದ ಗೊಂದಲ!

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿ ವೈರಲ್ ಆಘಿದೆ. ಸಂಸದೆ ನ್ಯಾನ್ಸಿ ಮೇಸ್ ಅವರು "ಅಧ್ಯಕ್ಷ ಟ್ರಂಪ್‌ಗಾಗಿ ಪ್ರಾರ್ಥಿಸಿ" (Pray for President Trump) ಎಂದು ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಜನರು ಅವರಿಗೆ ಯಾವುದೋ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಭಾವಿಸಿದ್ದಾರೆ.