West-Asia war: ಒಪ್ಪಂದ ಪೂರ್ಣಗೊಳ್ಳದ ಹೊರತು ಸೇನೆ ಹಿಂಪಡೆಯಲ್ಲ; ಅಮೆರಿಕಾ ದ್ವಂದ್ವ ನಿಲುವು; ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಉದ್ವಿಗ್ನತೆ..!ಇರಾನ್ ಒಪ್ಪಂದವನ್ನು ಉಲ್ಲಂಘಿಸಿದರೆ “ಇದಕ್ಕೂ ಮುಂಚೆ ಯಾರೂ ನೋಡದ ಮಟ್ಟದ ಸೈನಿಕ ಕಾರ್ಯಾಚರಣೆ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಲೆಬನಾನ್ ಮೇಲೆ ದಾಳಿ: ಅಮೆರಿಕಾ ವಿರುದ್ಧ ಇರಾನ್ ತೀವ್ರ ಕಿಡಿ; ಮಾತುಕತೆಗೂ ಮುನ್ನವೇ ಕದನ ವಿರಾಮ ಉಲ್ಲಂಘನೆ; ಸಂಧಾನ ಪ್ರಯತ್ನ ಅರ್ಥಹೀನ ಎಂದ ಟೆಹ್ರಾನ್ಅಮೆರಿಕಾದ ಇತಿಹಾಸವೇ ವಚನ ಭ್ರಷ್ಟತೆಯಿಂದ ಕೂಡಿದೆ. ಮಾತುಕತೆ ಅಥವಾ ದ್ವಿಪಕ್ಷೀಯ ಕದನ ವಿರಾಮದ ಬಗ್ಗೆ ಮಾತನಾಡುವುದು ಇನ್ನು ಅರ್ಥಹೀನ.
ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನನಮ್ಮ ಹುತಾತ್ಮರು ಮತ್ತು ಗಾಯಗೊಂಡವರ ರಕ್ತ ವ್ಯರ್ಥವಾಗಿ ಹೋಗಬಾರದು. ಇಸ್ರೇಲ್ ನಡೆಸಿದ ದಾಳಿಗಳು ನಮ್ಮ ಹಕ್ಕನ್ನು ಪ್ರತಿಪಾದಿಸುವ ಅಗತ್ಯವನ್ನು ತೋರಿಸುತ್ತವೆ. ನಾವು ಕಾನೂನುಬದ್ಧವಾಗಿ ಪ್ರತಿರೋಧ ಮಾಡುವ ಹಕ್ಕು ಹೊಂದಿದ್ದೇವೆ.
ಕದನ ವಿರಾಮ ಉಲ್ಲಂಘಿಸಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಪ್ರತೀಕಾರಕ್ಕೆ ಇರಾನ್ ಮುಂದು; ಹಾರ್ಮುಜ್ ಮಾರ್ಗ ಮತ್ತೆ ಬಂದ್..!ಕದನ ವಿರಾಮ ಘೋಷಣೆ ಬಳಿಕ ಸ್ಥಗಿತದಿಂದಾಗಿ ಹಾರ್ಮುಜ್ ಮಾರ್ಗ ಮುಕ್ತವಾಗಿ ಭಾರತ ಸೇರಿದಂತೆ ಅನೇತ ರಾಷ್ಟ್ರಗಳಿಗೆ ತೈಲಾನಿಲ ತತ್ವಾರ ನೀಗಬಹುದು ಎಂಬ ನಿರೀಕ್ಷೆ ನಡುವಲ್ಲೇ ಈ ಬೆಳವಣಿಗೆ ಮುಳ್ಳಾಗಿ ಪರಿಣಮಿಸಿದೆ.
ಕದನ ವಿರಾಮ ನಮಗಲ್ಲ: ಲೆಬನಾನ್ ಮೇಲೆ ಇಸ್ರೇಲ್ ವಾಯುದಾಳಿ; 300ಕ್ಕೂ ಹೆಚ್ಚು ಸಾವು, 1200 ಮಂದಿಗೆ ಗಾಯ! Videoಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಲೆಬನಾನ್ ನ ಮಧ್ಯ ಬೈರುತ್ನಲ್ಲಿ ಇಸ್ರೇಲ್ ಹಲವಾರು ದಾಳಿಗಳನ್ನು ನಡೆಸಿದೆ. ಪೂರ್ವ ಸೂಚನೆ ಇಲ್ಲದೆ ಹಲವಾರು ಜನನಿಬಿಡ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ.
ಲೆಬನಾನ್ ಮೇಲೆ ದಾಳಿ ಮೂಲಕ ಇಸ್ರೇಲ್ ಕದನ ವಿರಾಮ ಮುರಿದಿದೆ: ಮತ್ತೆ ಹಾರ್ಮುಜ್ ಮುಚ್ಚಿದ ಇರಾನ್, ಮಧ್ಯವರ್ತಿ ಪಾಕಿಸ್ತಾನಕ್ಕೆ ದೂರು!ಯುಎಸ್-ಇರಾನ್ ಕದನ ವಿರಾಮ ಘೋಷಣೆಯಾಗಿ 24 ಗಂಟೆ ಕಳೆದಿಲ್ಲ. ಆದರೆ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮುಂದುವರಿಸಿದೆ. ಕದನ ವಿರಾಮ ಹೊರತಾಗಿಯೂ ನೆಲದ ಮೇಲಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಶಾಂತಿ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಾರ್ಮುಜ್ ಜಲಸಂಧಿಯಿಂದ ಹಡಗುಗಳ ಓಡಾಟಕ್ಕೆ ಅನುಮತಿ, ಆದರೆ...: ಇರಾನ್ ಚೀನಾಗೆ ಹಾಕಿದ ಷರತ್ತೇನು?ಇಲ್ಲಿಯವರೆಗೆ ಸುಮಾರು 3,000 ಹಡಗುಗಳು ಹೋರ್ಮುಜ್ ಜಲಸಂಧಿಯನ್ನು ದಾಟಲು ನಿರೀಕ್ಷೆಯಲ್ಲಿವೆ ಎಂದು ಇರಾನ್ನ ಚೀನಾದ ರಾಯಭಾರಿ ಅಬ್ದೊರೆಜಾ ರಹ್ಮಾನಿ ಫಜ್ಲಿ ಇಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟ್ರಂಪ್ ಹುಚ್ಚು ಮಾತಿಗೆ ಕೆರಳಿದ್ದ ಇರಾನ್; ಯಾರ ಮಾತನ್ನೂ ಕೇಳದ ಇಸ್ಲಾಮಿಕ್ ರೆಜಿಮ್ ನ್ನು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಗ್ಗಿಸಿದ್ದು ಹೇಗೆ?ಈ ಹಂತದಲ್ಲಿ ಜೆಡಿ ವ್ಯಾನ್ಸ್ ‘ಶ್ಯಾಡೋ ಬ್ರೋಕರ್’ ಪಾತ್ರ ವಹಿಸಿ ಇರಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಹೇಗೆ ಸಾಧಿಸಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಕದನ ವಿರಾಮಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿತ್ತು; ಟೆಹ್ರಾನ್ಗೆ ಬೇರೆ ದಾರಿ ಇರಲಿಲ್ಲ: ಅಮೆರಿಕದ ಯುದ್ಧ ಕಾರ್ಯದರ್ಶಿಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ಯುದ್ಧವು ಎರಡು ವಾರಗಳ ಕದನ ವಿರಾಮದೊಂದಿಗೆ ಸ್ಥಗಿತಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದರು.
ಇರಾನ್ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುತ್ತೇವೆ: ಟ್ರಂಪ್ ಹೊಸ ಬೆದರಿಕೆತಮ್ಮ ಟ್ರುತ್ ಸಾಮಾಜಿಕ ಮಾಧ್ಯಮದ ಮೂಲಕ ಟ್ರಂಪ್ ಈ ಹೊಸ ಬೆದರಿಕೆ ಹಾಕಿದ್ದು, ಈ ಕ್ರಮವು ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಯಾವುದೇ ವಿನಾಯಿತಿ ಇರುವುದಿಲ್ಲ" ಎಲ್ಲಾ ಸರಕುಗಳಿಗೆ" ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಒಪ್ಪಂದಕ್ಕೆ ಸಹಿ ಬಿದ್ದಿದೆ, Hormuz ನಲ್ಲಿ ಯಾವುದೇ ರೀತಿ ಸುಂಕ ಹೇರುವಂತಿಲ್ಲ: Iran ಬೇಡಿಕೆಗೆ Oman ವಿರೋಧಒಮನ್ ದೇಶ ಇರಾನ್ ನ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿ ದಾಟಲು ಯಾವುದೇ ಸುಂಕ ವಿಧಿಸಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ವಿರೋಧ ವ್ಯಕ್ತಪಡಿಸಿದೆ.
ಇರಾನ್ನಲ್ಲಿ ಹೂತಿಟ್ಟಿರುವ ಯುರೇನಿಯಂ ಅನ್ನು ಅಮೆರಿಕ 'ಹೊರ ತೆಗೆಯಲಿದೆ': ಡೊನಾಲ್ಡ್ ಟ್ರಂಪ್ಇನ್ನು ಮುಂದೆ ಯುರೇನಿಯಂ ಪುಷ್ಟೀಕರಣ ಇರುವುದಿಲ್ಲ ಎಂದು ಒತ್ತಿ ಹೇಳಿದ ಟ್ರಂಪ್, ಜೂನ್ ದಾಳಿಯ ನಂತರ ಆ ವಸ್ತುವನ್ನು ಯಾರೂ ಮುಟ್ಟಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕದನ ವಿರಾಮದ ಮಧ್ಯೆಯೇ ಕುವೈತ್ನ ತೈಲ, ವಿದ್ಯುತ್ ಕೇಂದ್ರಗಳ ಮೇಲೆ ಇರಾನ್ ಡ್ರೋನ್ ದಾಳಿ!ಕದನ ವಿರಾಮದ ಮಧ್ಯೆಯೇ ಇರಾನ್, ಕುವೈತ್ನ ತೈಲ, ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ ಎಂದು ಕುವೈತ್ ಮತ್ತು ಯುಎಇ ಹೇಳಿವೆ.
ಕೊನೆಗೂ ಕದನ ವಿರಾಮ ಒಪ್ಪಿದ Iran: 'ವಿಶ್ವ ಶಾಂತಿಗೆ ದೊಡ್ಡ ದಿನ' ಎಂದು Donald Trump ಶ್ಲಾಘನೆ; ಅಮೆರಿಕ ನೆರವು ಘೋಷಣೆ!ಅತ್ತ ಇರಾನ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುತ್ತಲೇ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ನಡೆಯನ್ನು ಸ್ವಾಗತಿಸಿದ್ದಾರೆ.
ರಾಜಕೀಯ ಅಧಃಪತನ..: ನಿಮ್ಮ ಎಡವಟ್ಟು ಸರಿಪಡಿಸಲು ವರ್ಷಗಳೇ ಬೇಕು; Israeli ವಿಪಕ್ಷ ನಾಯಕ ಕಿಡಿಇಸ್ರೇಲ್ ಮಿಲಿಟರಿ ತನ್ನಿಂದ ಕೇಳಲಾದ ಎಲ್ಲವನ್ನೂ ಕಾರ್ಯಗತಗೊಳಿಸಿತು, ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರ ಅಪಾರವಾಗಿ ವಿಫಲವಾಯಿತು ಎಂದು ಲ್ಯಾಪಿಡ್ ಹೇಳಿದ್ದಾರೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್