ಯುವ ವಿಪ್ರ ವೇದಿಕೆ (ರಿ) ಬೆಂಗಳೂರು, ಹಿರಿಯ ಯಕ್ಷಗಾನ ಕಲಾವಿದರ ಸಹಾಯಾರ್ಥ 'ಯಕ್ಷೋತ್ಸವ-2013ನು ಆಯೋಜಿಸಿದೆ. ಬೆಂಗಳೂರಿನ ಹವ್ಯಾಸಿ ಕಲಾವಿದರ ತಂಡ ಶ್ಯಮಂತಕಮಣಿ-ಭೀಷ್ಮ ವಿಜಯ-ಕದಾಯುದ್ಧ ಪ್ರಸಂಗವನು ಪ್ರಸ್ತುತಪಡಿಸಲಿದೆ.
ಹಿಮ್ಮೇಳದಲ್ಲಿ- ಭಾಗವತಿಕೆ: ಶಂಕರ ಬಾಳಕುದ್ರು ಹಾಗೂ ಸುಬ್ರಾಯ ಹೆಬ್ಬಾರ್, ಮದ್ದಲೆ: ನಾರಾಯಣ ಹೆಬ್ಬಾರ್, ಚಂಡೆ: ಅಮೃತದೇವ ಕಟ್ಟಿನಕೆರೆ ಮತ್ತು ಸುಬ್ರಹ್ಮಣ್ಯ ಶರ್ಮ.
ಏಪ್ರಿಲ್ 7, 2013 ಮಧ್ಯಾಹ 2.30ರಿಂದ ಶ್ಯಮಂತಕಮಣಿ
ಪಾತ್ರಧಾರಿಗಳು: ಕೃಷ್ಣಮೂರ್ತಿ ತುಂಗ, ಕು. ಚಿತ್ಕಲಾ ಕೆ. ತುಂಗ, ಕು. ಹೇಮಂತ್, ರವಿ ಮಡೋಡಿ, ಶಸಿರಾಜ ಸೋಮಯಾಜಿ, ಗುರುರಾಜ ಐತಾಳ, ಆದಿತ್ಯ ಉಡುಪ, ಅರವಿಂದ ಉಡುಪ, ಕೃಷ್ಣಶಾಸ್ತ್ರಿ, ನಾಗರಾಜ ಸೋಮಯಾಜಿ ಮತ್ತಿತರರು.
ಮಧ್ಯಾಹ 4.15ರಿಂದ ಭೀಷ್ಮ ವಿಜಯ
ಪಾತ್ರಧಾರಿಗಳು: ಸುಧೀಂದ್ರ ಹೊಳ್ಳ, ವಿಘೇಶ ಶರ್ಮ ಬಾಡ, ರಾಧಾಕೃಷ್ಣ ಉರಾಳ, ಅಂಬರೀಶ ಭಟ್ ಮತ್ತಿತರರು.
ಸಂಜೆ 6.45ರಿಂದ ಗದಾಯುದ್ಧ
ಪಾತ್ರಧಾರಿಗಳು: ಶ್ರೀಪಾದ ಹೆಗಡೆ ಶುಂಠಿ, ವಿನಾಯಕ ಹೆಗಡೆ, ವಿಶ್ವನಾಥ ಅಡಿಗ, ಗುರುರಾಜ ಭಟ್ ಅಂಪಾರು, ನಾಗಭೂಷಣ ಉಡುಪ, ಗುರುರಂಜನ್ ಕೆದ್ಲಾಯ ಮತ್ತಿತರರು.
ವೇಷಭೂಷಣ: ನಾಗೇಂದ್ರ ಪಂಚಲಿಂಗ.
ಟಿಕೆಟ್ ದರ ರು. 100 (ಗೌರವ ಪ್ರವೇಶ ಪ್ರತ್ಯೇಕ), ವಿವರಗಳಿಗೆ: 9845168436, 9986384205, 9986363495 ಸಂಪರ್ಕಿಸಬಹುದು.