ಬೈಟುಕಾಫಿ

ಎರಡು ಜವಾಬ್ದಾರಿಗಳಿವೆ

ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳೂ ನನ್ನನ್ನು ಪ್ರೀತಿಸುತ್ತಿದ್ದಾಳೆ. ಆದರೆ, ನನ್ನ ಮನೆಯವರಿಗೂ ಅವಳ ಮನೆಯವರಿಗೂ ಹಳೇದ್ವೇಷ. ನಾನು ನನ್ನ ಮನೆಯವರ ಮೇಲಿನ ಗೌರವಕ್ಕೆ ಪ್ರೀತಿಯನ್ನು ಬಲಿ ಕೊಡಬೇಕೆ ಅಥವಾ ಪ್ರೀತಿಗೋಸ್ಕರ ಮನೆಯವರೊಂದಿಗಿನ ಸಂಬಂಧವನ್ನು ಬಲಿ ಕೊಡಬೇಕಾಯ ಪ್ಲೀಸ್ ಹೆಲ್ಪ್ ಮಾಡಿ.
ನೀನು ಪ್ರೀತಿಸುತ್ತಿರುವ ಹೃದಯವನ್ನಷ್ಟೇ ಅಲ್ಲದೆ, ಸುತ್ತಮುತ್ತಲಿನ ಎಲ್ಲರ ಹೃದಯವನ್ನು ಗೆಲ್ಲುವುದೂ ಪ್ರೀತಿಯೇ. ಇಲ್ಲಿ ನಿನಗೆ ಎರಡು ಪರಸ್ಪರ ದೂರವಾದ ಕುಟುಂಬಗಳನ್ನು ಒಂದು ಮಾಡುವ ಹೊಣೆಯೂ ಇದೆ. ಅದನ್ನು ನಿಭಾಯಿಸಿದರಷ್ಟೇ, ನಿನ್ನ ಪ್ರೀತಿಗೆ ಅರ್ಥ. ಪ್ರೀತಿಯನ್ನೂ ಉಳಿಸಿಕೊ, ಮನೆಯವರನ್ನೂ ಉಳಿಸಿಕೊ. ಒಳ್ಳೆಯದಾಗಲಿ.

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?