1. ನವೀನ್‌ಕೃಷ್ಣಗೆ ಸಿನಿಮಾ ಜತೆ 'ಕ್ರಷ್' ಆಗಿದ್ದು ಎಲ್ಲಿ?
- 'ಬ್ಲಡ್'ನಲ್ಲೇ.. ಈಗ ಅದೇ 'ಬ್ರೆಡ್ಡು ಜಾಮು'.
2. ಯಾವುದಕ್ಕೂ 'ನೆನಪಿರಲಿ' ಎಂದು ನೀವು ನೆನಪಿಟ್ಟುಕೊಳ್ಳುವ 'ಸಂಗತಿ' ಯಾವುದು?
- ನನ್ನ 'ಸಂಗಾತಿ'.. ಮರೆತ್ರೆ ಲಟ್ಟಣಿಗೇಲೇ...
3. ಅದ್ಸರಿ. ನಿಮಗೆ ಈಗಲೂ 'ಧಿಮಾಕು' ಇದೆಯಾ?
- ಹಹ್ಹಹ... 'ಧಿಮಾಕು' ಥಿಯೇಟರ್‌ನಲ್ಲೇ ಉಳಿದಿಲ್ಲ, ಇನ್ನು ನನ್ನಲ್ಲಿ ಉಳಿಯುತ್ತಾ?
-ರವಿಕಾಂತ ಕುಂದಾಪುರ
avikantha27@gmail.com