ಬೈಟುಕಾಫಿ

ಸಹಬಾಳ್ವೆಯೇ ಧರ್ಮದ ಜೀವಾಳ

ನಾಗರಿಕ ವಸ್ತುಗಳಲ್ಲಿ ಸುಖಶಾಂತಿಯನ್ನು ಹುಡುಕುವ ಜನರು ಕಾಂಪೌಂಡಿನ ಚೌಕಟ್ಟಿನೊಳಗೆ ಬದುಕುತ್ತಾರೆ. ಬಯ ಲಲ್ಲಿ ಕೂಡಿ ಬಾಳುವಜನರುಧರ್ಮದ ಅನುಸರಣೆಯಲ್ಲಿ ಸುಖಶಾಂತಿಯನ್ನು ಪಡೆಯುತ್ತಾರೆ. ಧರ್ಮ ಸಹಬಾಳ್ವ್ನೆಯನ್ನು ಬೋಧಿಸುತ್ತದೆ. ಇದು ಅನ್ನುಷ್ಠಾನಗೊಂಡಾಗ ವ್ಯಕ್ತಿ ವ್ಯಕ್ತಿಗಳ ನಡುವಣ ವಿಶ್ವಾಸ ಶ್ವಾಸದಲ್ಲಿ ತುಂಬ್ನುತ್ತದೆ. ಮೌಲ್ಯಗಳು ಜೀವಂತವಾಗುತ್ತವೆ. ತೋರಿಕೆಯ ನಾಕರಿಕ ಬದುಕು ಕಣ್ಮರೆಯಾಗುತ್ತದೆ. ಆಗ ಒಬ್ಬರ ನೋಡು, ದುಃಖ ಎಲ್ಲರದಾಗುತ್ತದೆ. ಅದೇ ರೀತಿ ಒಬ್ಬರ ಸಂತೋಷ ಎಲ್ಲರ ಸಂಭ್ರಮವಾಗುತ್ತದೆ.
ಯಾವನು ಭಗವಂತನನ್ನು ಕಂಡಿ ದ್ದಾನೆಯೋ ಅವನನ್ನು ಮಾತ್ರವೇ ಧಾರ್ಮಿಕ ವ್ಯಕ್ತಿ ಎನ್ನಬಹುದು. ಇದನ್ನು ಅರ್ಥಮಾಡಿಕೊಂಡಾಗ, ಮತಾಂಧತೆ ತಾನಾಗಿಯೇ ತೊಲಗಿಹೋಗುತ್ತದೆ. ಆದ್ದರಿಂದ ಯಾವನಾದರೂ ಮತದ ಹೆಸರಿನಲ್ಲಿ ಹೊಸದೊಂದು ಗಲಭೆಯ ನ್ನೆಬ್ಬಿಸಲು ಹೊರಟರೆ ಅವನನ್ನು ಕೇಳಿ- ನೀನಗೇನು ಅಧಿಕಾರವಿದೆ?
ನೀವು ಅಧ್ಯಾತ್ಮಶೀಲರಾಗುವವರೆಗೆ ಭಾರತದ ಪುನುತ್ಥಾನವಿಲ್ಲ, ಅಲ್ಲದೇ ಇಡೀ ವಿಶ್ವದ ಕಲ್ಯಾಣಕ್ಕೆ ಅದು ಅತ್ಯಾವಶ್ಯಕ. ಪರಕೀಯರನ್ನು ಅನು ಕರಿಸಲು ಪರದಾಡಬೇಡಿ; ಅನು ಕರಣೆಯು ಸಂಸ್ಕೃತಿಯಲ್ಲ. ಇತರರಿಂದ ನಾವು ಕಲಿಯಬೇಕಾದದ್ದು ಖಂಡಿತ ವಾಗಿಯೂ ಸಾಕಷ್ಟಿದೆ. ಯಾರು ಹೊಸದಾಗಿ ಕಲಿಯಲು ನಿರಾಕರಿಸುತ್ತಾರೆಯೋ ಅವರು ಸತ್ತಂತೆಯೇ ಸರಿ.

-ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ