- 1991.
- ಮಾಡೆಲ್, ನಟಿ. 'ನಗ್ನ' ಹೇಳಿಕೆಗಳಿಂದ ಪ್ರಸಿದ್ಧಿ.
- 2011ರ ಕಿಂಗ್‌ಫಿಶರ್ ಚೆಲುವೆಯರಲ್ಲಿ ಒಬ್ಬಾಕೆ.
- ಸದ್ಯ ಹಿಂದಿಯ 'ನಶಾ' ಚಿತ್ರದಲ್ಲಿ ನಟನೆ.
ಪುಣ್ಯತಿಥಿ
ಫಣೀಶ್ವರ ನಾಥ 'ರೇಣು'
- 1921-1977.
- ಹಿಂದಿ ಕಾದಂಬರಿಕಾರ.
- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ.
- ಸಮಕಾಲೀನ ಗ್ರಾಮೀಣ ಭಾರತದ ಧ್ವನಿಯಾಗಿದ್ದರು.
ದಿನಚರಿತೆ
- 1919- ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಅಸ್ತಿತ್ವಕ್ಕೆ.
- 1957- ಸಿಂಗಾಪುರ ಸ್ವತಂತ್ರ ಸರ್ಕಾರ ಹೊಂದಲು ಯುನೈಟೆಡ್ ಕಿಂಗ್‌ಡಂ ಒಪ್ಪಿಗೆ.
- 1976- ಆ್ಯಪಲ್ ಕಂಪ್ಯೂಟರ್ (ಆ್ಯಪಲ್ 1) ಮಾರುಕಟ್ಟೆಗೆ ಬಿಡುಗಡೆ.
ಟ್ವೀಟ್‌ಸ್ಟಾಲ್
ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎನ್ನುವುದು ತುಂಬಾ ನಿಜ. ಏಕೆಂದರೆ ವೈಫಲ್ಯ ಬೆನ್ನು ಹತ್ತಿರುವ ಗಂಡಸಿನ ಹಿಂದೆ ಹೋಗಲು ಯಾವ ಹೆಂಗಸೂ ಇಷ್ಟಪಡುವುದಿಲ್ಲ!
- ಸುಯಶ್ ಮಿಶ್ರಾ