1. ನಿಮ್ಮ ಬಗ್ಗೆ ನೀವೇ ನೀಡುವ ಒನ್‌ಲೈನ್ ಕಮೆಂಟ್ ?
- 'ಹೂ'ವಂಥ ಹುಡುಗಿ.
2. ಒಂದೆರಡು ಚಿತ್ರದಲ್ಲೇ ಜನಪ್ರಿಯವಾದ ನಿಮ್ಮನ್ನು ಈಗ ಗಾಂಧಿನಗರದಲ್ಲಿ 'ಅರಸು'ವಂತಾಗಿದೆಯಲ್ಲ ?
- ಒಛಡಟ್ಝಟಿಜ ಈಗ ಬೇರೆ ಭಾಷೆಯಲ್ಲಿನ ಅವಕಾಶಗಳ ಟ್ಝಟಿಜನಲ್ಲಿ ಮುಳುಗಿರುವುದರಿಂದ.
3. ಅದ್ಸರಿ.. ನೀವು ಮತ್ತಷ್ಟು ಸುಂದರವಾಗಿ ಕಾಣಿಸುವುದು ಯಾವಾಗ ?
- 'ಮೈಸೂರ್ ಜಾಸ್ಮಿನ್' ಮುಡಿದಾಗ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com