1. ರಾಜಕೀಯದಲ್ಲಿ ನಿಮ್ಮ 'ಆಚಾರ್ಯ'ರು ಯಾರು?
-ಅಡಿಗಡಿಗೂ ಯಡಿಯೂರಪ್ಪ.
2. ಹೊನ್ನಾಳಿಯಲ್ಲಿ ನಿಮ್ಮ ವಿರುದ್ಧ ಸ್ಪರ್ಧಿಸಲಿರುವ ಹೊಸ ಎದುರಾಳಿಗೆ ನೀವು ಹೇಳೋ ಮಾತು?
-ಏನೂ ಹೇಳಲ್ಲ. ಅವರೊಮ್ಮೆ ಅಣ್ಣಾವ್ರ ಸಿನಿಮಾದ 'ಮುತ್ತಿನಂಥ ಮಾತೊಂದು ಗೊತ್ತೇನಮ್ಮ' ಹಾಡು ಕೇಳಿಸಿಕೊಳ್ಳಲಿ.
3. ಈ ಬಾರಿ ಚುನಾವಣೆಯಲ್ಲಿ ಗೆಲ್ತೀರಾ?
-ನೋಡಿ. ನನ್ನ ಇದುವರೆಗಿನ ಅನುಭವದಲ್ಲಿ 'ಜಯಲಕ್ಷ್ಮೀ'ನ ಒಲಿಸಿಕೊಳ್ಳೋದು ಹೇಗಂತ ತಿಳ್ಕೊಂಡಿದ್ದೀನಿ. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com