ಇದು ಪ್ರಜಾಪ್ರಭುತ್ವದ ಪರ್ವಕಾಲ ಹಾಗೂ ಮರಿ ರಾಜಕಾರಣಿಗಳ ಸುಗ್ಗಿಕಾಲ!
- ಕೆಯಎಸ್. ಜಗನ್ನಾಥ, ಕುದುರೆಮುಖ
ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರಿ ಖಜಾನೆಯನ್ನು ಕೊಳ್ಳೆಹೊಡೆಯಲು ಪುಂಡಪೋಕರಿಗಳನ್ನು ಆರಿಸುವ ಸರ್ಕಾರದ ಕಾರ್ಯವೇ ಈ ಚುನಾವಣೆ.
ನ
ಹಣದಿಂದ ಸೊಕ್ಕಿದವರನ್ನು ಈ ಚುನಾವಣೆ ಎಂಬ ಆಖಾಡಕ್ಕೆ ಇಳಿಸಿ ಎಂದು ಅನುಭವಸ್ತರು ಹೇಳುವ ಮಾತಿದು.
- ಮಲ್ಲಿಕಾರ್ಜುನ ಹ. ಬಗಲಿ, ಗಿರಗಾಂವ
ಸಮಯ, ಹಣ, ಗುಣ ಕಳೆಯುವುದು ಕೆಲವರಿಗೆ ಮಾತ್ರ ಹಣ ಕೊಡುವುದು.
ಕೆಲವರನ್ನು ಹೆಣ ಮಾಡುವುದು. ಸಮಾಜವನ್ನು ರಾಡಿ ಎಬ್ಬಿಸುವುದು.
- ಕುಚೇಲ ಕೊರಟಗೆರೆ