1. 'ಇಂದುಮತಿ' 'ಹಾಸ್ಯಮತಿ ಆಗಲು ಕಾರಣ-ಪ್ರೇರಣೆ ಏನು?
- ಜನರ ನಗು.
2. ಹಾಸ್ಯ ಮಾಡುವ ನೀವೇ ಹಾಸ್ಯಕ್ಕೀಡಾಗಿದ್ದು ಯಾವಾಗ?
- ಟಿ.ವಿ.ನಲ್ಲಿ ನನ್ನ ಮೇಕಪ್ ಸಹಿತ ಕಂಡವರು ಹೊರಗೆ ಸಿಕ್ಕಾಗ 'ಇವರು ಅವರಲ್ಲಾ' ಎಂದಾಗ.
3. 'ಇಂದುಮತಿ'ಗೂ, 'ಬಾನಾಮತಿ'ಗೂ ಏನ್ ವ್ಯತ್ಯಾಸ?
- ನಾನು ನಗಿಸುತ್ತೇನೆ, ಅವಳು 'ನಡುಗಿಸುತ್ತಾಳೆ'!
-ರವಿಕಾಂತ ಕುಂದಾಪುರ
ravikantha27@gmail.com