1. ನೀವು ಚಿತ್ರರಂಗಕ್ಕೆ ಬರಲು ಕಾರಣ?
- ಸಾಕು ಮಗಳು (ನನ್ನ ಮೊದಲ ಚಿತ್ರ 'ಸಾಕು ಮಗಳು').
2. ನಿಮ್ಮ ಬಣ್ಣದ ಬದುಕು ಹೇಗಿತ್ತು?
- ತೆರೆ ಮೇಲೆ 'ಶರಪಂಜರ'. ತೆರೆ ಸರಿದ ಮೇಲೆ "ಅಭಿಮಾನಿ 'ನರ' ಪಂಜರ".
3. ಈಗಿನ ಕನ್ನಡ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದಕ್ಕೇನಂತೀರಿ?
- ಯಾಕ್ ಬರಲ್ಲಾ! 'ಶರಪಂಜರ'ದಂಥ ಚಿತ್ರ ಬಂದರೆ ಖಂಡಿತಾ ಜನ ಚಿತ್ರಮಂದಿರಕ್ಕೆ ಬಂದು 'ನಾ ಬಂದೆ, ನಾ ನೋಡ್ದೆ' ಅಂತಾರೆ!
=ರವಿಕಾಂತ ಕುಂದಾಪುರ
ravikantha27@gmail.com