ಜರ್ಮನಿಯಲ್ಲಿ 300 ವಿಧದ ಬ್ರೆಡ್‌ಗಳನ್ನು ತಯಾರಿಸಲಾಗುತ್ತದೆ. ಅಲ್ಲದೆ, ಅಲ್ಲಿ ಬ್ರೆಡ್ ಮ್ಯೂಸಿಯಂ ಅಂತಲೇ ಇದೆ. ಆರ್ಥಿಕವಾಗಿ ಯುರೋಪಿನ ಅತಿ ಶಕ್ತಿವಂತ ರಾಷ್ಟ್ರ.
ಶೇ.2ರಷ್ಟು ಜರ್ಮನ್ನರು ಸ್ವಂತ ಮೊಬೈಲುಗಳನ್ನು ಬಳಕೆ ಮಾಡೋದಿಲ್ಲ. ಯುರೋಪಿನ ಅತಿದೊಡ್ಡ ರೇಲ್ವೆ ಸ್ಟೇಶನ್ ಇರುವುದು ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ.
ಜರ್ಮನ್ ಭಾಷೆಯಲ್ಲಿನ ಅತಿದೊಡ್ಡ ಪದ, Donaudamp-
fschifffahrtselektrizitätenhauptbetriebswe-
rkbauunterbeamtengesellschaft.
ಜರ್ಮನಿಯಲ್ಲಿ ಒಟ್ಟು ಇರುವ ಝೂಗಳ ಸಂಖ್ಯೆ 408. ಜರ್ಮನಿಯ ರಸ್ತೆಗಳಲ್ಲಿ ಕಾಣಸಿಗುವ ಟ್ಯಾಕ್ಸಿಗಳು ಮರ್ಸಿಡಿಸ್! ಬರ್ಲಿನ್, ಫ್ಯಾರಿಸ್‌ಗಿಂತ 9 ಪಟ್ಟು ದೊಡ್ಡದು.