1 =-ಆಲಿವ್ ಆಯಿಲ್ ಅನ್ನು ಅತಿ ಹೆಚ್ಚು ರಫ್ತು ಮಾಡುತ್ತಿರುವ ದೇಶ ಅಮೆರಿಕ.
70-ಇಷ್ಟು ಕಿಲೋಗ್ರಾಂ ವರೆಗೂ ಬೆಳೆಯುತ್ತದೆ ಎಮು ಪಕ್ಷಿ.
318 -ಇಷ್ಟು ಸಾವಿರ ಮೆಟ್ರಿಕ್ ಟನ್ ನಿಕ್ಕಲ್ ಉತ್ಪಾದಿಸುವ ಚೀನಾ, ವಿಶ್ವದಲ್ಲೇ ನಂ.1.
2423 -ಒಂದು ವರ್ಷದಲ್ಲಿ ಕಾರ್ಮಿಕನನ್ನು ಇಷ್ಟು ಗಂಟೆ ದುಡಿಸಿಕೊಳ್ಳುತ್ತದೆ ದಕ್ಷಿಣ ಕೊರಿಯಾ.