1979.
ಬಾಲಿವುಡ್ ನಟಿ, ಶಿಲ್ಪಾ ಶೆಟ್ಟಿ ತಂಗಿ.
ಮೂಲ ಮಂಗಳೂರು.
'ಮೊಹಬತ್ತೈನ್', 'ಸಾಥಿಯಾ' ಪ್ರಮುಖ ಚಿತ್ರಗಳು.
ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ.
ಪುಣ್ಯತಿಥಿ
ವಿಲಿಯಂ ಹೊವಾರ್ಡ್ ಸ್ಟೈನ್
= 1911- 1980.
= ಅಮೆರಿಕದ ಖ್ಯಾತ ಜೀವರಸಾಯನಶಾಸ್ತ್ರಜ್ಞ.
= 1972ರಲ್ಲಿ ನೊಬೆಲ್ ಗೌರವ ಪ್ರಾಪ್ತಿ.
= ಸ್ಟ್ಯಾನ್‌ಫೋರ್ಡ್ ಮೂರ್ ಜತೆ ಸೇರಿ ಅಮೈನೋ ಆಸಿಡ್ ಅಭಿವೃದ್ಧಿ ಪಡಿಸಿದರು.
ದಿನಚರಿತೆ
1966- ಕಾಶ್ಮೀರ ಗಡಿವಿವಾದ ಸಂಬಂಧ ಪಾಕ್‌ನಿಂದ 6 ಅಂಶಗಳ ಕಾರ್ಯಸೂಚಿ.
2004- ಪುರುಷರ ಸಿಂಗಲ್ಸ್‌ನಲ್ಲಿ ಸ್ವಿಸ್ ಟೆನಿಸ್ ಆಟಗಾರ ರೋಜರ್ ಫೆಡರರ್‌ಗೆ ವಿಶ್ವದ ನಂ.1 ಪಟ್ಟ.
ಟ್ವೀಟ್‌ಸ್ಟಾಲ್
ಸಣ್ಣ ಸಣ್ಣ ಸಂಗತಿಗಳನ್ನು ಎಂಜಾಯ್ ಮಾಡಿ. ಕೊನೆಗೊಂದು ದಿನ ಹಿಂದಿರುಗಿ ನೋಡಿದಾಗ ಅವು ದೊಡ್ಡ ಸಂಗತಿಗಳಾಗಿ ಬೆಳೆದಿರುತ್ತವೆ.
- ಆಸಿನ್