1. ನೀವು ಗಾಂಧಿನಗರ ಪ್ರವೇಶಿಸಿದ್ದು ಹೇಗೆ?
- 'ಮೆರವಣಿಗೆ' ಮೂಲಕ!
2. ನೀವು ಚಿತ್ರ ತಾರೆ ಆಗುತ್ತೀರಿ ಎಂಬ ನಿರೀಕ್ಷೆ ಇತ್ತಾ?
- ಹೆಸರಲ್ಲೇ 'ತಾರೆ' (ಐಂದ್ರಿ'ತಾ ರೇ') ಎಂದ್ದಿದ್ದರಿಂದ ಒಂದು ಹೋಪ್ ಇತ್ತು.
3. ಅದ್ಸರಿ, ಕನ್ನಡ ಚಿತ್ರರಂಗದಲ್ಲಿ ನಿಮಗೆ ದೊಡ್ಡ ಹೆಸರು ಬಂದಿದ್ದು ಹೇಗೆ?
- 'ಮನಸಾರೆ' 'ಹುಚ್ಚಿ' ಆಗಿದ್ದರಿಂದ!
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com