1976.
ಬಾಲಿವುಡ್ ನಟ.
ಮೂಲ ಮುಂಬೈ.
= 'ರೆಫ್ಯೂಜೀ' ಮೊದಲ ಚಿತ್ರ.
'ಯುವ', 'ಧೂಮ್', 'ಪಾ', 'ಸರ್ಕಾರ್', 'ಗುರು' ಪ್ರಮುಖ ಚಿತ್ರಗಳು.
ಜಾರ್ಜ್ ಆರ್ಲಿಸ್ ಪುಣ್ಯತಿಥಿ
= 1868-1946.
= ಹಾಲಿವುಡ್ ತಾರೆ.
= 'ಡಿಸ್ರೇಲಿ' ಚಿತ್ರದ ನಟನೆಗೆ ಅಕಾಡೆಮಿ ಅವಾರ್ಡ್ ಸಿಕ್ಕಿದೆ.
= 'ದಿ ಗ್ರೀನ್ ಗಾಡೆಸ್' ಇನ್ನೊಂದು ಪ್ರಸಿದ್ಧ ಚಿತ್ರ.
ದಿನಚರಿತೆ
1919- ಚಾರ್ಲಿಚಾಪ್ಲಿನ್, ಮೇರಿ ಪಿಕ್ಫೋರ್ಡ್, ಡಗ್ಲಸ್ ಫೇರ್ಬ್ಯಾಂಕ್ಸ್ರಿಂದ ಕಲಾವಿದರ ಒಕ್ಕೂಟ ರಚನೆ.
1976- ನ್ಯೂಜಿಲೆಂಡಿನಲ್ಲಿ ಹಂದಿಜ್ವರ ಪತ್ತೆ.
= 1962- ಅಲ್ಗೇರಿಯಾ ಸ್ವತಂತ್ರ.
ಟ್ವೀಟ್ಸ್ಟಾಲ್
ಜನ ಬದಲಾಗ್ತಾರೆ. ಪ್ರೀತಿ ನೋಯಿಸುತ್ತೆ. ಫ್ರೆಂಡ್ಸ್ ಬಿಟ್ಹೋಗ್ತಾರೆ. ಆದರೆ, ನೆನಪಿರಲಿ... ಲೈಫ್ ಸಾಗುತ್ತಲೇ ಇರುತ್ತೆ.
- ಕತ್ರೀನಾ ಕೈಫ್