1. ನಿಮ್ಮ ಚಿತ್ರಗಳ ಬಗ್ಗೆ ಒಟ್ಟಾರೆಯಾಗಿ ಏನೆನ್ನಬಹುದು?
- 'ರೇಖಾ'ಚಿತ್ರ!
2. 'ಚೆಲ್ಲಾಟ', 'ತುಂಟಾಟ', 'ಹುಡುಗಾಟ' ಎಂದೇಕೆ ನಿಮ್ಮ ಚಿತ್ರಶೀರ್ಷಿಕೆಯಲ್ಲಿ ಆಟ ಆಡುತ್ತೀರಿ?
- 'ಪ್ಲೇ' ಬಾಯ್‌ಗಳೆಲ್ಲ ಥಿಯೇಟರ್‌ಗೆ ಬರಲಿ ಎಂದು!
3. ನಿಮ್ಮ ಚಿತ್ರ ಚೆನ್ನಾಗಿ ಓಡುತ್ತಿರುವಾಗ ನಿಮ್ಮ ಪ್ರತಿಕ್ರಿಯೆ ಏನು?
- 'ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ'! <
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com