ಬೈಟುಕಾಫಿ

ನಾಲಿಗೆ ನುಲಿ

ಹುಬ್ಬು ಗಂಟಿಕ್ಕಿದವರ ಹಲ್ಲುಗಳು 'ಹ್ಹೆಹ್ಹೆ ಹಿಹ್ಹಿ' ಹೇಳಿ, ಹಸನ್ಮುಖರಾಗಲು, ಹಲ್ಲುಗಳ ಹೆಬ್ಬಾಗಿಲಿಗೆ ಹಾಲೆರೆದು ಹಾಯೆನ್ನಿಸಬೇಕು.

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ನಾವು-ನೀವು 'ನಡೆ'ದುಕೊಳ್ಳುವ ರೀತಿ,
ವರ್ತನೆ ಚಾರಿತ್ರ್ಯ            -
ವೆಸಲ್ ಎನ್ನುವ ಇಂಗ್ಲಿಷ್ ಪದಕ್ಕೆ 'ಬರಿ'
ಅಚ್ಚ ಕನ್ನಡದ ಪದ            -
ಸರ್ಕಾರ ವಿವಿಧ ವ್ಯಾಪಾರ-ವಹಿವಾಟುಗಳ
ಮೇಲೆ ವಿಧಿಸುವ ಶುಲ್ಕ, ಕರ        -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಸತ್ಯಹರಿಶ್ಚಂದ್ರ ಚಿತ್ರದಲ್ಲಿ ವಿಶ್ವಾಮಿತ್ರ
ಶಿಷ್ಯ ನಕ್ಷತ್ರಿಕ ಹಾಡಿದ 'ಏನಿದೀ...ವೋ ಏನಿದೀ ವನವಾಸವೋ' ಅದೇ ಕೆಟ್ಟ ಅದೃಷ್ಟ!        -
ಗ್ರಾಮಾಂತರ ಪ್ರದೇಶದ ನಡೆದಾಡುವ
ಮಾರ್ಗ, ದಾರಿಗಳಿಗೆ ಇನ್ನೊಂದು ಪದ    -
ಈತ ಸಾಹಸಿ-ಎಂಥ ಬೆಟ್ಟ-ಗುಡ್ಡ-ಎಷ್ಟು
ಕಡಿದಾದರೂ ಸರಿ, ಹತ್ತುತ್ತಾನೆ        -
ಇವು ಊರಿಂದ ಊರಿಗೆ ಕೂಡಿಸುವ, ಊರೊಳಗೂ
ಇರುವ ಡಾಮರು ಲೇಪಿತ ಮಾರ್ಗಗಳು    -         
        ಗತಪ್ರತ್ಯಾಗತ
ನಮ್ಮನ್ನೆಲ್ಲಾ ಆಶೀರ್ವದಿಸಿ, ಆರೋಗ್ಯ, ಐಶ್ವರ್ಯಗಳ ಭಾಗ್ಯಗಳನ್ನು ಕರುಣಿಸುವ ಶ್ರೀಮಹಾಲಕ್ಷ್ಮಿಯ ಕುಲವನ್ನು ಹೀಗೆನ್ನಬಹುದು- 'ಲಕುಮಿಕುಲ'.

ನಿನ್ನೆಯ ಉತ್ತರಗಳು:
3 ಅಕ್ಷರ:  ರಕ್ಷಿತ, ಕ್ಷಿಪಣಿ, ತಣಿಗೆ.
4 ಅಕ್ಷರ:  ಕಾಪಾಲಿಗ, ಪಾದಪಿಡಿ, ಲಿಪಿಮಾಯಾ, ಗಡಿಯಾರ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್