ಸಂಗೀತ ಹಾಡುತ ತೂಗುಯ್ಯಾಲೆ ತೂಗುತ ಮಲಗಿಸುವ ವಾಹನ.
- ಎನ್.ಆರ್. ತಮ್ಮಯ್ಯ ಶೆಟ್ಟಿ
ಬಾಲ್ಯದಲ್ಲಿ ರೈಲನ್ನು ನೋಡುತ್ತಿದ್ದ ಕೂತೂಪಲ ಈಗಿಲ್ಲ.
- ವಿ. ಹೇಮಂತಕುಮಾರ
ಜಗತ್ತಿನ ತುಂಬಾ ಬಹುಪಾಲು ಹುಡುಗ ಹುಡ್ಗೀರು ಇದನ್ನು ಬಿಟ್ಟೇ ಪ್ರೀತಿ ಪ್ರಾರಂಭಿಸೋದು!
- ಶರಣ್ಯಲಿಖಿತ, ಪಾಂಡವಪುರ
ಪ್ರೀತಿಸುವಾಗ ಪ್ರೇಮಿಗಳು ಇದನ್ನು ಅಲ್ಪಸ್ವಲ್ಪ ಬಿಡದಿದ್ದರೆ ಪ್ರೀತಿಯ ಬಂಡಿ ಮುಂದೆ ಸಾಗೋದು ಕಷ್ಟಸಾಧ್ಯ?!
- ಹರಳಹಳ್ಳಿ ಪುಟ್ಟರಾಜು