1. ನಿಮ್ಮ ಚಿತ್ರಜೀವನದ ಆರಂಭಕ್ಕೆ ಕಾರಣರಾದವರು ಯಾರು?
- 'ಚಿರಂಜೀವಿ ಸುಧಾಕರ್'.. ಐ ಮೀನ್ ನನ್ನ ಮೊದಲ ಚಿತ್ರ.
2. ನಿಮ್ಮ ಚಿತ್ರಜೀವನದ ಯಶಸ್ಸಿಗೆ ಕಾರಣ ವಾದ 'ರಾಣಿ ಮಹಾರಾಣಿ' ಯಾರು?
- 'ಮಾಲಾಶ್ರೀ' ಮಾಮಾಶ್ರೀ.
3. 'ಯಾರಿಗೆ ಸಾಲುತ್ತೆ ಸಂಬಳ' ಅಂತ ನಿಮಗೆ ಯಾವಾಗ ಅನಿಸುತ್ತೆ ?
- ಬಹುಶಃ ಚುನಾವಣೆಗೆ ಸ್ಪರ್ಧಿಸಿ ಖರ್ಚು ಮಾಡಬೇಕಾದಾಗ.
(ಕಾಲ್ಪನಿಕ)
ಶಶಿಕುಮಾರ್, ನಟ
-ರವಿಕಾಂತ ಕುಂದಾಪುರ
ravikantha27@gmail.com