1. ನೀವು ಬಗೆಬಗೆಯ 'ಧ್ವನಿ'ಗಳ 'ಧಣಿ'ಯಾಗಿದ್ದು ಹೇಗೆ ?
- ಬೇರೆಯವರ ಮನಸ್ಸು ತುಂಬಿಸುತ್ತಲೇ ನನ್ನ ಹೊಟ್ಟೆ ತುಂಬಿಸಿಕೊಂಡಿದ್ದರಿಂದ.
2. ಮಿಮಿಕ್ರಿಯವರ ಪ್ರಕಾರ 'ವಯಸ್ಸು' ಮತ್ತು 'ಗಕಐಈಊ' ಮಧ್ಯದ ಲಿಂಕ್ ಏನು ?
- 'ಗಕಐಈಊ' ನಡುಗತೊಡಗಿದಾಗ 'ವಯಸ್ಸಾಗಿದೆ' ಅಂತ ಥಿಂಕ್ ಮಾಡ್ತೀವಿ.
3. ಮಾತಲ್ಲೇ ಮೋಡಿ, ಕಾಮಿಡಿ ಮಾಡುವ ನಿಮಗೆ ಟ್ರ್ಯಾಜಿಡಿ ಎನಿಸುವುದು ಯಾವಾಗ ?
- ಮೋಡಿ, ಕಾಮಿಡಿ ಮಾಡಿಯೂ ದುಡ್ಡು ಬರದೇ ಇದ್ದಾಗ.
-ರವಿಕಾಂತ ಕುಂದಾಪುರ