ನಟ-ನಿರ್ದೇಶಕ
1. ನಾಗಾಭರಣರ 'ಜನುಮದ ಜೋಡಿ' ಯಾರು ?
- 'ನಾಗಿಣಿ ಭರಣ'
2. 'ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು ?' ಅಂತ ನಿಮಗನಿಸಿದ್ದು ಎಲ್ಲಿ/ಯಾವಾಗ ?
- ಬೆಂಗಳೂರಿನಲ್ಲಿ, ಜಾಗತೀಕರಣ ಆರಂಭವಾದಾಗ.
3. ಅದ್ಸರಿ, ನಿಮ್ಮಲ್ಲಿ 'ಚಿಗುರಿದ ಕನಸು'ಗಳೆಲ್ಲ ಈಗ ಏನಾಗಿವೆ ?
- ಗಾಂಧಿನಗರದ ಕಾಡಿನಲ್ಲಿ 'ಕಲ್ಲರಳಿ ಹೂವಾಗಿ'ವೆ.
-ರವಿಕಾಂತ ಕುಂದಾಪುರ