1. ನಿಮ್ಮ ಸಾಹಿತ್ಯ ಶಕ್ತಿಯ 'ಬೇರು' ಯಾವುದು?
- ಮನದಾಳದ 'ಮೌನರಾಗ'.
2. ನಿಮ್ಮ ಸಾಧನೆಗೆ ನೀವೇ ಬರೆವ 'ಮುನ್ನುಡಿ' ಏನು?
- ನಾನೇ ಬರೆದರೆ 'ತುತ್ತೂರಿ' ಆದೀತು.
3. ಒಂದು ವೇಳೆ ನೀವು ಈ ಕಲಾಜಗತ್ತಿನಿಂದ 'ವಿಮುಕ್ತಿ' ಹೊಂದಿದರೆ ಏನಾಗ್ತೀರಿ?
-ಹಳ್ಳಿಗೆ ಹೋಗಿ 'ಬೆಟ್ಟದ ಜೀವ' ಆಗ್ತೇನೆ.
-ರವಿಕಾಂತ ಕುಂದಾಪುರ
ravikantha27@gmail.com