ಬೈಟುಕಾಫಿ

ಮನೆಯಲ್ಲಿ ಬೇಡ ಅಂತಾರೆ...

ನಾನು ಒಬ್ಬ ಹುಡುಗನನ್ನು ಇಷ್ಟಪಡ್ತಿದೀನಿ. ಅವನೂ ನನ್ನನ್ನು ಇಷ್ಟ ಪಡ್ತಿದಾನೆ. ಆದರೆ ಇಲ್ಲಿ ಜಾತಿ ಪ್ರಶ್ನೆ ಎದುರಾಗಿದೆ. ಅವನು ಕ್ರಿಶ್ಚಿಯನ್, ನಾನು ಹಿಂದು. ನಮ್ಮ ಮನೆಯಲ್ಲಿ ಈ ಮದುವೆಗೆ ಒಪ್ಪಲ್ಲ, ಅವರ ಮನೆಯಲ್ಲಿ ಎಲ್ಲರೂ ಒಪ್ಪಿದ್ದಾರೆ. ಈಗ ನಾನೇನು ಮಾಡಲಿ?
- ಸುಕು,  ಊರು ಬೇಡ
ಹೆತ್ತವರ ಸ್ಥಾನದಲ್ಲಿ ನಿಂತು ಯೋಚನೆ ಮಾಡು. ಮದುವೆ ಎನ್ನುವುದು ಎರಡು ದಿನದ ಬದುಕಲ್ಲ. ಎರಡೂ ಮನೆಯವರ ಆಚಾರ, ವಿಚಾರ, ಸಂಪ್ರದಾಯ ಬೇರೆ ಬೇರೆ. ಜೀವನಪೂರ್ತಿ ಹೊಂದಿಕೊಂಡು ಬಾಳಬೇಕು. ಆ ಸಾಮರ್ಥ್ಯ ನಿಮ್ಮಿಬ್ಬರಿಗೂ ಇದೆ ಅನ್ನಿಸಿದರೆ ಮಾತ್ರ ಮನೆಯವರನ್ನು ಒಲಿಸುವ ಪ್ರಯತ್ನ ಮಾಡಿ. ಇಲ್ಲದಿದ್ದರೆ 'ಸುಮಧುರ ಅಧ್ಯಾಯ' ಎಂದುಕೊಂಡು ಮರೆಯಲು ಪ್ರಯತ್ನಿಸಿ.
-ಡಾ. ಸ್ಯಾಟಲೈಟ್
anekaby2@gmail.com

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!