ಸಣ್ಣ ಸಸ್ತನಿಗಳಾದ ಮೊಲಗಳು ಲೆಪೋರಿಡೆ ಕುಟುಂಬ, ಲ್ಯಾಗೋಮೊರ್ಫಾ ವರ್ಗಕ್ಕೆ ಸೇರಿದವು.
ಮೊಲಗಳಲ್ಲಿ ಎಂಟು ಪ್ರಭೇದಗಳಿವೆ. ಪಂಜರದ ಲ್ಲಿರುವ
ಮೊಲಗಳು ದಿನಕ್ಕೆ ಸರಾಸರಿ 8.4 ಗಂಟೆ ನಿದ್ರಿಸುತ್ತವೆ.
ಪ್ರಪಂಚದ ಲ್ಲಿರುವ ಅರ್ಧಕ್ಕೂ ಹೆಚ್ಚಿನ ಮೊಲಗಳು ಉತ್ತರ ಅಮೆರಿಕದಲ್ಲಿಯೇ ಇವೆ.
ಮೊಲಗಳ ಆಯಸ್ಸು 9ರಿಂದ 12 ವರ್ಷ. ಅತಿ ಹೆಚ್ಚು ಬದುಕಿದ ದಾಖಲೆ 18 ವರ್ಷ.