ಚಿತ್ರ ಸಾಹಿತಿ
1. '"Wayyಣು'' ಅವರಿಗೆ ಗಾಂಧಿನಗರದ 'ದಾರಿ' ತೋರಿದ್ಯಾರು?
-ರಿಯಲ್ 'ಪ್ರೇಮ ಪರ್ವ'ದಲ್ಲಿನ ಸೋಲು.
2. 'ಲೋಕದಲ್ಲಿ ಜನಿಸಿದಾ ಬಳಿಕ' ನೀವು ಆಗಬೇಕು ಅಂತಂದುಕೊಂಡಿದ್ದೇನು?
- 'ಸಿಂಗರ್.. ಆದ್ರೆ ಆಗಿದ್ದು ಮಾತ್ರ ರೈಟರ್'.
3. 'ಬಿ.ಎಲ್' ಅವರೇ, ನಿಮ್ಮನ್ನು ಸಾಹಿತಿಯಾಗುವಂತೆ ತರಬೇತುಗೊಳಿಸಿ 'ಡಿ.ಎಲ್' ನೀಡಿದ್ಯಾರು?
- 'ಹಂಗ್ರಿ' ಮತ್ತು 'ಆ್ಯಂಗ್ರಿ'.
-ರವಿಕಾಂತ ಕುಂದಾಪುರ