ಬೈಟುಕಾಫಿ

ನರಕ

ಕೆಲವರು ಬದುಕಿರುವಾಗಲೇ ಇದನ್ನು ಕಾಣುತ್ತಾರೆ.
-
ಇಲ್ಲಿ ಬಡವ, ಶ್ರೀಮಂತ ಅನ್ನುವ ಭೇದಭಾವ ಇಲ್ಲ.
- ಕೆ.ಎನ್.ಎಂ. ರಾಮು,
ದೊಡ್ಡಬಳ್ಳಾಪುರ

ಹೊಂದಿಕೊಂಡು ಹೋಗದ ಅತ್ತೆ-ಸೊಸೆ ಇರುವ ಮನೆಯೇ ನರಕ.
-
ಸದ್ಗುಣಿಯಾದ ಸತಿ ಅಕಸ್ಮಾತ್ ಸತ್ತರೆ ಗಂಡನ ಪಾಲಿಗೆ ಆ ಮನೆಯೇ ಸರಕವಾಗುತ್ತದೆ.
- ಕೆ.ಎನ್. ನಾರಾಯಣ ರೆಡ್ಡಿ, ಕೆ.ಜಿ.ಎಫ್.

ಪಾಪ, ಪುಣ್ಯಗಳೆರಡು ನರಕ-ನಾಕದ ಕೀಲಿಕೈಗಳು.
-ದರ್ಶನ್ ಹೊಸಕೊಡಿಗೆ, ತೀರ್ಥಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video