ಬೈಟುಕಾಫಿ

ನುಲಿನಲಿ

ನಾಲಿಗೆ ನುಲಿ
ಹಾಡುಹಗಲಿನ ಹೊತ್ತಿನಲ್ಲೇ ಹೊರಬಾಗಿಲನ್ನು ಹಾರುಹೊಡೆದು ಹೀಗೆ ಹರಟೆ ಹೊಡೆಯುತ್ತಿದ್ದರೆ ಹೇಗೆಂದು ಹೌಹಾರಿ ಹೇಳಿದೆ!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಪಟಪಟ ಮಾತನಾಡಿಸುವ ಇವನ ನಟನೆ
ಬರೀ ಮೋಸ, ಕಡೆಯಲ್ಲಿ ಕೈಗೆ ಕರಟ        -
ಇವನೊಬ್ಬ ತುಂಟ, ತರಲೆತನದ ಟಿಂಗರಬುಡ್ಡಣ್ಣ    -
ನಮ್ಮ ಹಳೆಯ ಸ್ನೇಹಿತ, ಕೊಂಬು ಹೊತ್ತಿರುವ
ಶಕ್ತಿಶಾಲಿ ಗಂಡುಮೇಕೆ            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಈ ಕಲಾವಿದನ ಚಮತ್ಕಾರವೆಲ್ಲಾ ಅವನ
ಕೈಗಳ ಮಧ್ಯೆ ಅಡಗಿದೆ            -
ಸ್ಫೋಟವಾದ ಜ್ವಾಲಾಮುಖಿಯಿಂದ ಹರಿಯುವ,
ಸಿಕ್ಕಿದ್ದನ್ನೆಲ್ಲಾ ಸುಡುವ ಬೆಂಕಿರಸ        -
ಗುಟ್ಟಾಗಿ ಮಾಡಿದ ಯಾವುದಾದರೂ ಸಂಚಿಗೆ
ಮತ್ತೊಂದು ಅಚ್ಚ ಕನ್ನಡದ ಪದ        -
ರಸವೇ ನದಿಯಾಗಿ ಹರಿದುಬಂದರೆ, ಅದನ್ನು
ಏನೆಂದು ಕರೆಯುವಿರಿ?            -

ಗತಪ್ರತ್ಯಾಗತ
ನಮ್ಮ ಸ್ನೇಹಿತ ಒಬ್ಬನ ಹೆಸರು ರಘೋತ್ತಮ. ಅವನು ಕಂಠಪೂರ್ತಿ ಕುಡಿದು ಪಾನಮತ್ತನಾದರೆ, ಭೀಕರ, ಅಸಹನೀಯ, ಅಲ್ಲವೇ? 'ರಘೋತ್ತಮಮತ್ತಘೋರ'

ನಿನ್ನೆಯ ಉತ್ತರಗಳು
3 ಅಕ್ಷರ- ಪ್ರಕಾಶ, ಕಾಳಿಕಾ, ಶಕಾರ.
4 ಅಕ್ಷರ- ದಿನಕರ, ನಮ್ಮರಸ, ಕರಪತ್ರ, ರಸತ್ರಯ.

-ಎಲ್.ಜಿ. ಜ್ಯೋತೀಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್