ಬೈಟುಕಾಫಿ

ನಾ ಫಿಲ್ಮಿಗೆ ಹೋಗ್ತೀನಿ...

ನಾನು ಸರ್ಕಾರಿ ಶಾಲೆಯ ಶಿಕ್ಷಕ. ವಯಸ್ಸು 28. ನನಗೆ ಫಿಲ್ಮಲ್ಲಿ ಆ್ಯಕ್ಟ್ ಮಾಡ್ಬೇಕು ಅಂತ ತುಂಬಾ ಆಸೆ. ಆದರೆ, ನನ್ನ ವೃತ್ತಿಗೂ ನನ್ನ ಕನಸಿಗೂ ಅಂತರ ತುಂಬಾ ದೂರ ಇದೆ. ನಾನು ಹೇಗೆ ಫಿಲ್ಮ್ ಫೀಲ್ಡ್ ಪ್ರವೇಶಿಸಲಿ? ಸಲಹೆ ಕೊಡಿ...
- ರಿಷಿ, ಊರುಬೇಡ
ಮೇಷ್ಟ್ರೆ ನಿಮ್ಮ ಕನಸು ಕೇಳಿ ಖುಷಿಯಾಯ್ತು. ಆದರೆ, ಫಿಲ್ಮ್ ಫೀಲ್ಡ್ ಪ್ರವೇಶಿಸುವುದು ಅಷ್ಟು ಸುಲಭವಲ್ಲ. ನಿಮ್ಮಲ್ಲಿ ನಟನೆ, ಗಾಯನ, ಚಿತ್ರಕಥೆ ಹೆಣೆಯುವ ಕಲೆಗಳಿದ್ದರೆ ನೀವಲ್ಲಿ ಬಾಳಬಹುದು. ಬರೀ ಕನಸೊಂದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ವಯಸ್ಸು 28 ಅಂತೀರ. ಆ ಫೀಲ್ಡಿಗೆ ಹೋದ್ರೆ ಕಮ್ಮಿ ಅಂದ್ರೆ ಹತ್ತು ವರ್ಷವಾದರೂ ಸೈಕಲ್ ಹೊಡೆಯಬೇಕು. ಅಷ್ಟರಲ್ಲಿ ನೀವು ಆಂಕಲ್ ಆಗಿರ್ತೀರ. ಸದ್ಯ ಆರಾಮಾಗಿದ್ದೀರ... ಅಲ್ಲೇ ಇರಿ... <

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!