1. ಯಾವ 'ಮೋಹನ' ಮುರಳಿ ಕರೆಯಿತು ಗಾನಲೋಕಕೆ ನಿಮ್ಮನು?
- 'ಅತ್ರಿ' ಗಾನ.
2. ನಿಮ್ಮ ಪ್ರಕಾರ ಸಂಗೀತಗಾರರಾಗಲು ಇರಬೇಕಾದ ಅರ್ಹತೆ ಏನು?
- ಸಂಸ್ಕಾರ.
3. ನಿಮ್ಮ ಪ್ರಕಾರ ದೇವರನ್ನು ಒಲಿಸಿಕೊಳ್ಳಲು 'ಉಪಾಸನಾ' ಒಳ್ಳೆಯದಾ ಅಥವಾ 'ಉಪವಾಸ'ನಾ?
- ಉಪವಾಸವೇ.
-ರವಿಕಾಂತ ಕುಂದಾಪುರ
ravikantha27@gmail.com
---