1966.
ಭಾರತೀಯ ಸಂಜಾತ ಅಮೆರಿಕನ್ ನಟ, ಬರಹಗಾರ.
ಕಿರುತೆರೆ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟನೆ.
ಮುಂಬೈನಲ್ಲಿ ಜನನ. ಹೆತ್ತವರೊಂದಿಗೆ ಬ್ರಿಟನ್, ನಂತರ ಅಮೆರಿಕಕ್ಕೆ ವಲಸೆ.
ಜೋಸೆಫ್ ಸ್ಟಾಲಿನ್ ಪುಣ್ಯತಿಥಿ
1878-1953.
ಸೋವಿಯತ್ ಒಕ್ಕೂಟದ ಸರ್ವಾಧಿಕಾರಿ.
'ಸೋಶಿಯಲಿಸಂ ಇನ್ ಒನ್ ಕಂಟ್ರಿ' ಎನ್ನುವುದು ಅವರ ಆಡಳಿತ ನೀತಿಯಾಗಿತ್ತು.
ಇವರ ಅವಧಿಯಲ್ಲೇ ಅಣ್ವಸ್ತ್ರ ಪರೀಕ್ಷೆ ನಡೆದು, ರಷ್ಯಾ ಜಗತ್ತಿನ 2ನೇ ಅಣ್ವಸ್ತ್ರ ರಾಷ್ಟವಾಯಿತು.
ದಿನಚರಿತೆ
1824- ಮೊದಲ ಆಂಗ್ಲೊ- ಬರ್ಮೀಸ್ ಯುದ್ಧ ಅಂತ್ಯ.
1872- ಅಮೆರಿಕದ ಜಾರ್ಜ್ ವೆಸ್ಟಿಂಗ್ಹೌಸ್ 'ಏರ್ಬ್ರೇಕ್' ಹಕ್ಕುಸ್ವಾಮ್ಯ ಪಡೆದರು.
1931- ಗಾಂಧೀಜಿ ಮತ್ತು ಆಗಿನ ವೈಸ್ರಾಯ್ ನಡುವೆ ಉಪ್ಪನ್ನು ಉಚಿತವಾಗಿ ಬಳಸುವ ಒಪ್ಪಂದ.
ಟ್ವೀಟ್ಸ್ಟಾಲ್
ಮಾನವನ ಅಮಾನವೀಯತೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ನಾಗರಿಕ ಸಮಾಜದಲ್ಲಿ ಇಂತಹ ವರ್ತನೆಗಳನ್ನು ಸಹಿಸುವುದಾರೂ ಹೇಗೆ?
-ಮಾಧುರಿ ದೀಕ್ಷಿತ್