ಇಲ್ಲಿ ಮಾತ್ರವೇ ಅಪರಾಧಿಗೆ ಶಿಕ್ಷೆ ಗ್ಯಾರಂಟಿ.
- ತ್ರಿನೇತ್ರಾಚಾರ್ಯ, ಹೊಸಕೋಟೆ
ನ- ನರರಿಗೆ
ರ- ರಕ್ಷಣೆ
ಕ- ಕಮ್ಮಿ (ಕಡಿಮೆ)
- ಚನ್ನಪ್ಪ ಗಾಣಿಗೇರ, ಗೋಕಾಕ
ಸ್ವರ್ಗದಲ್ಲಿದ್ದರೂ 'ನರಕದ ನೆರಳು' ಆವರಿಸಿದೆ.
ನೀ ಎಂದೂ ನನ್ನ ಪ್ರೀತಿಯ ಕೊಂದೆ!
- ಪಿ.ಜಿ. ರಾಜ್, ಶಿವಮೊಗ್ಗ
ಸಂಬಳವನ್ನು ಹೆಂಡತಿಯ ಕೈಗಿತ್ತರೆ ಸ್ವರ್ಗ. ಗಂಡ ತಾನೇ ಖರ್ಚು ಮಾಡಿದರೆ ಮನೆಯಲ್ಲಿ ಆಗುವ ಅನುಭವವೇ ನರಕ.
- ಗೋವಿಂದ, ತಾಳಿಕೋಟೆ